Friday, 16th May 2025

ಪ್ರಧಾನ ಮಂತ್ರಿ ಜನ್-ಧನ್ ಯೋಜನೆಗೆ ಏಳು ವರ್ಷ ಪೂರ್ಣ: 43.04 ಕೋಟಿ ಫಲಾನುಭವಿಗಳು

ನವದೆಹಲಿ : ಹಣಕಾಸು ಸೇರ್ಪಡೆಯ ರಾಷ್ಟ್ರೀಯ ಮಿಷನ್ ಪ್ರಧಾನ ಮಂತ್ರಿ ಜನ್-ಧನ್ ಯೋಜನೆ ಯಶಸ್ವಿ ಅನುಷ್ಠಾನದ ಏಳು ವರ್ಷಗಳನ್ನು ಪೂರ್ಣ ಗೊಳಿಸಿದೆ. ಪಿಎಂಜೆಡಿವೈ ಅಡಿಯಲ್ಲಿ 43.04 ಕೋಟಿಗೂ ಹೆಚ್ಚು ಫಲಾನುಭವಿಗಳನ್ನು ಬ್ಯಾಂಕ್ ಖಾತೆ ತೆರೆಯಲಾಗಿದೆ. ಇದು 146,231 ಕೋಟಿ ರೂ ಸಂದಾಯವಾಗಿದೆ. ಪ್ರಧಾನಿ ಸಚಿವ ನರೇಂದ್ರ ಮೋದಿ ಅವರು ಟ್ವೀಟ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ‘ನಾವು ಏಳು ವರ್ಷಗಳ #PMJanDhan ಯಶಸ್ವಿಯಾಗಿ ಅನುಷ್ಠಾನಗೊಳಿಸಿ, ಮುಂದುವರೆದಿದ್ದೇವೆ. ಭಾರತದ ಅಭಿವೃದ್ಧಿ ಪಥವನ್ನು ಶಾಶ್ವತವಾಗಿ ಪರಿವರ್ತಿಸಿದೆ. ಅಸಂಖ್ಯಾತ ಭಾರತೀಯರಿಗೆ ಆರ್ಥಿಕ ಸೇರ್ಪಡೆ […]

ಮುಂದೆ ಓದಿ