Sunday, 11th May 2025

PM Internship Scheme

PM Internship Scheme: ಪ್ರಧಾನಮಂತ್ರಿ ಇಂಟರ್ನ್‌‌ಶಿಪ್ ಯೋಜನೆ; 280 ಕಂಪನಿಗಳಿಂದ 1.27 ಲಕ್ಷ ಯುವ ಜನರಿಗೆ ಅವಕಾಶ

ಪ್ರಧಾನ ಮಂತ್ರಿ ತರಬೇತಿ ಯೋಜನೆಯಲ್ಲಿ (PM Internship Scheme) ಹಲವಾರು ಕಾರ್ಪೊರೇಟ್‌ ಕಂಪೆನಿಗಳು ಭಾಗವಹಿಸಿವೆ. ಇದೀಗ ನೋಂದಣಿ ವಿಂಡೋವನ್ನು ಕೇಂದ್ರವು ಮುಚ್ಚಿದೆ. ಒಟ್ಟಾರೆಯಾಗಿ, ನೋಂದಣಿಗೆ ಮೀಸಲಾದ ಪೋರ್ಟಲ್‌ನಲ್ಲಿ 280 ಕಂಪನಿಗಳು ಭಾಗವಹಿಸಿದ್ದು, 1,27,046 ಇಂಟರ್ನ್‌ಶಿಪ್ ಅವಕಾಶಗಳನ್ನು ನೀಡಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಮುಂದೆ ಓದಿ