Sunday, 11th May 2025

1.80 ಲಕ್ಷ ಮನೆಗಳ ಗೃಹಪ್ರವೇಶಕ್ಕೆ ಮೋದಿ ವಿಡಿಯೋ ಚಾಲನೆ

ಭೂಪಾಲ್ : ಬಡವರು ಮತ್ತು ಆರ್ಥಿಕ ದುರ್ಬಲರನ್ನು ಸಬಲೀಕರಣಗೊಳಿಸುವ ಮೂಲಕ ಬಡತನವನ್ನು ನಿರ್ಮೂಲನೆ ಮಾಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಪ್ರಧಾನಮಂತ್ರಿ ಆವಾಸ್ ಯೋಜನೆ(ಪಿಎಂಎವೈ)ಯು ಬಡವರು ಮತ್ತು ಆರ್ಥಿಕ ದುರ್ಬಲರನ್ನು ಸಬಲೀ ಕರಣಗೊಳಿಸುವ ಉದಾತ ಉದ್ದೇಶ ಹೊಂದಿದೆ. ಮಧ್ಯಪ್ರದೇಶದ ಗ್ರಾಮಗಳಲ್ಲಿ ಪಿಎಂಎವೈ ಯೋಜನೆಯಡಿ ನಿರ್ಮಿಸಲಾದ ಸುಮಾರು 1.80 ಲಕ್ಷ ಮನೆಗಳ ಗೃಹಪ್ರವೇಶ ಸಮಾರಂಭಕ್ಕೆ ವಿಡಿಯೋ ಲಿಂಕ್ ಮೂಲಕ ಚಾಲನೆ ನೀಡಿದರು. ದೇಶದಲ್ಲಿನ ಬಡತನವನ್ನು ನಿರ್ಮೂಲನೆ ಮಾಡಬೇಕಾದರೆ ಬಡವರು, ಆರ್ಥಿಕ ದುರ್ಬಲರನ್ನು ಸಬಲೀ ಕರಣಗೊಳಿಸಬೇಕು. ಇದಕ್ಕಾಗಿ ಸರ್ಕಾರಗಳು, […]

ಮುಂದೆ ಓದಿ