Tuesday, 13th May 2025

ಪ್ಯಾನ್’ಗಾಂಗ್ ತ್ಸೋ ಸುತ್ತ

ಪ್ರಸ್ತುತ ಶಿವಪ್ರಸಾದ್ ಎ. ಚೀನಾದ ಪಿಎಲ್‌ಎ, ಕಾರ್ಯಾಚರಣೆ ಮಾಡಿ ಭಾರತದ ಭೂಭಾಗದ ಗಣನೀಯ ಅಂಶವನ್ನು ಆಕ್ರಮಿಸಿಕೊಂಡಿರುವುದೀಗ ಹಳೆಯ ಸುದ್ದಿ. ಭಾರತ ಸರ್ಕಾರದ ಅಧಿಕೃತ ಮೂಲಗಳ ಪ್ರಕಾರ ಪಿಎಲ್‌ಎ ಭಾರತದ ನೆಲದಲ್ಲಿ ಬೀಡು ಬಿಟ್ಟಿಲ್ಲ. ಇಲ್ಲಿ ಒಂದು ಸೂಕ್ಷ್ಮ ವಿಷಯವನ್ನು ಗಮನಿಸಬೇಕು. ಅದೇನೆಂದರೆ, ಭಾರತ ಸರಕಾರದ ಅಧಿಕೃತ ಮೂಲಗಳು ಚೀನಾದ ಪಿಎಲ್‌ಎ ಭಾರತದ ಭೂಭಾಗವನ್ನು ಹೊಕ್ಕಿದ್ದುದನ್ನು ಅಲ್ಲಗಳೆಯುತ್ತಿಲ್ಲ, ಹಾಗಾಗಿ ಭಾರತೀಯ ಸೇನೆಯು ಅವರನ್ನು ಯಥಾ ಸ್ಥಾನಕ್ಕೆ ಹಿಮ್ಮೆಟ್ಟಿಸಿ ರುವ ಸಾಧ್ಯತೆಯನ್ನು ನಾವು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಆದರೆ ಇದೇ ವಿಷಯವನ್ನು ವಿರೋಧ […]

ಮುಂದೆ ಓದಿ