Monday, 12th May 2025

ಕಂದಕಕ್ಕೆ ಬಿದ್ದ ವಾಹನ: ಕರ್ನಾಟಕದ ನಾಲ್ವರು ಸೇರಿ ಆರು ಮಂದಿ ಸಾವು

ಪಿಥೋರಗಢ: ಉತ್ತರಾಖಂಡ್​ನ ಆದಿ ಕೈಲಾಸದ ಪ್ರವಾಸ ಮುಗಿಸಿ ವಾಪಸ್​ ಬರುತ್ತಿದ್ದಾಗ ವಾಹನ ಕಂದಕಕ್ಕೆ ಬಿದ್ದ ಪರಿಣಾಮ ಕರ್ನಾಟಕದ ಮೂಲದ ನಾಲ್ವರು ಸೇರಿ ಆರು ಜನರು ಮೃತಪಟ್ಟಿದ್ದಾರೆ. ಮೃತ ನಾಲ್ವರನ್ನು ಬೆಂಗಳೂರಿನ ನಿವಾಸಿಗಳು ಹಾಗೂ ಮತ್ತಿಬ್ಬರನ್ನು ಪಿಥೋರಗಢದ ಸ್ಥಳೀಯರು ಎಂದು ಗುರುತಿಸಲಾಗಿದೆ. ಬೆಂಗಳೂರಿನ ಸತ್ಯಬ್ರದಾ ಪರೈದಾ (59), ನೀಲಾಲ ಪನ್ನೋಲ್ (58), ಮನೀಶ್ ಮಿಶ್ರಾ (48), ಪ್ರಜ್ಞಾ (52) ಹಾಗೂ ಪಿಥೋರಗಢದ ಹಿಮಾಂಶು ಕುಮಾರ್ (24), ವೀರೇಂದ್ರ ಕುಮಾರ್ (39) ಎಂಬವರೇ ಮೃತರು. ಎ ಧಾರ್ಚುಲಾ ರಸ್ತೆಯ ಮೂಲಕ […]

ಮುಂದೆ ಓದಿ

ಉತ್ತರಾಖಂಡದ ಪಿಥೋರಗಢಕ್ಕೆ ಪ್ರಧಾನಿ ಮೋದಿ ಇಂದು ಭೇಟಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉತ್ತರಾಖಂಡದ ಪಿಥೋರಗಢಕ್ಕೆ ಭೇಟಿ ನೀಡಲಿದ್ದು, ಅಲ್ಲಿ ಹಲವು ಯೋಜನೆಗಳಿಗೆ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಬೆಳಗ್ಗೆ ಪಿಥೋರಗಢ್ ಜಿಲ್ಲೆಯ ಜೋಲಿಂಗ್‌ಕಾಂಗ್...

ಮುಂದೆ ಓದಿ

ಪಿಥೋರ್​ಗಢ್​ನಲ್ಲಿ 2.02 ತೀವ್ರತೆಯ ಭೂಕಂಪ

ಪಿಥೋರ್​ಗಢ್: ಭಾರತ ನೇಪಾಳ ಗಡಿ ಪ್ರದೇಶ ಪಿಥೋರಗಢದಲ್ಲಿ ಭೂಕಂಪನದ ಅನುಭವವಾಗಿದೆ. ಗುರುವಾರ 2.2 ತೀವ್ರತೆಯ ಭೂಮಿ ಕಂಪಿಸಿದೆ ಎಂದು ಹೇಳಿದೆ. ಭೂಕಂಪದ ಕೇಂದ್ರಬಿಂದುವು ಭೂಮಿಯ ಸುಮಾರು 20...

ಮುಂದೆ ಓದಿ