Monday, 12th May 2025

ವಿಶೇಷ ಚೇತನರಿಗೆ ಅವಕಾಶ ನೀಡಿ ಅಭಿವೃದ್ಧಿಗೆ ಸಹಕರಿಸಿ: ಹಿಮವರ್ಧನ್ ನಾಯ್ಡು ಅಭಿಮತ

ಚಿಕ್ಕಬಳ್ಳಾಪುರ: ಸಮಾಜದ ಮುಖ್ಯವಾಹಿನಿಯಿಂದ ಯಾರೂ ಕೂಡ ಹೊರಗೆ ಉಳಿಯಬಾರದು. ವಿಶೇಷ ಚೇತನ ಸಮುದಾ ಯದ ಮೇಲೆ ಕರುಣೆ ತೋರುವ ಬದಲು ಸಮಾನವಾಗಿ ಅವಕಾಶಗಳನ್ನು ಕಲ್ಪಿಸಿದರೆ ಎಲ್ಲರಂತೆ ಅವರೂ ಕೂಡ ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆತು ಬದುಕು ಕಟ್ಟಿಕೊಳ್ಳಲು ನೆರವಾಗಲಿದೆ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಹಿಮವರ್ಧನ್ ನಾಯ್ಡು ಅಭಿಪ್ರಾಯಪಟ್ಟರು. ನಗರದ ಸರಕಾರಿ ಕೇಂದ್ರ ಬಸ್‌ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ ಚಿಕ್ಕಬಳ್ಳಾಪುರ ವಿಭಾಗದ ವತಿಯಿಂದ ಏರ್ಪಡಿಸಿದ್ದ ವಿಶ್ವ ವಿಶೇಷ ಚೇತನ ದಿನಾಚರಣೆ ಅಂಗವಾಗಿ ವೃದ್ದರಿಗೆ, ವಿಶೇಷ ಚೇತನರಿಗೆ, ಅಂಧರಿಗೆ, ಕ0ಬಳಿ ವಿತರಣೆ ಮಾಡಿ […]

ಮುಂದೆ ಓದಿ

ಬಿಎಂಟಿಸಿ ಬಸ್ ಗಳಲ್ಲಿ ವಿಶೇಷ ಚೇತನರಿಗಾಗಿ ಸೌಲಭ್ಯ ಶೀಘ್ರ..!

ಬೆಂಗಳೂರು: ಬೆಂಗಳೂರಿನಲ್ಲಿ ವಿಶೇಷಚೇತನರು ಇನ್ನು ಮುಂದೆ ಬಿಎಂಟಿಸಿ ಬಸ್ ಗಳಲ್ಲಿ ಯಾರ ಸಹಾಯವಿಲ್ಲದೇ ಓಡಾಡಬಹುದಾಗಿದೆ. ಈ ಸಂಬಂಧ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವಿಶೇಷ ಚೇತನರಿಗೆ ಪ್ರಯಾಣ...

ಮುಂದೆ ಓದಿ