Sunday, 11th May 2025

ಇಂದಿನಿಂದ ಎರಡು ದಿನ ಜಿಎಸ್‌ಟಿ ಸಭೆ

ಜಿಎಸ್​ಟಿ ವ್ಯಾಪ್ತಿಗೆ ಪೆಟ್ರೋಲಿಯಂ ಉತ್ಪನ್ನಗಳನ್ನು ಸೇರಿಸಿದರೆ ಪೆಟ್ರೋಲ್ ದರ ಲೀಟರ್​ಗೆ 33 ರೂಪಾಯಿ ಕಡಿಮೆಚಂಡೀಗಡ: ಸರಕು ಸೇವಾ ತೆರಿಗೆ ಮಂಡಿಯ ಸಭೆ ಇಂದಿನಿಂದ ಎರಡು ದಿನಗಳ ಕಾಲ ಚಂಡೀಗಡದಲ್ಲಿ ನಡೆಯಲಿದೆ. ಸಭೆಯಲ್ಲಿ ಕೇಂದ್ರ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಭಾಗವಹಿಸ ಲಿದ್ದಾರೆ. ಕರ್ನಾಟಕದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಎಲ್ಲ ರಾಜ್ಯಗಳ ಹಣಕಾಸು ಸಚಿವರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಚಾಲ್ತಿಯಲ್ಲಿರುವ ಜಿಎಸ್​ಟಿ‌ ಸ್ಲ್ಯಾಬ್​ಗಳಲ್ಲಿ ಅಗತ್ಯ ಬದಲಾವಣೆ ತರುವುದು, ಹೊಸ ಸರಕು ಸೇವೆಗಳನ್ನು ಜಿಎಸ್​ಟಿ […]

ಮುಂದೆ ಓದಿ