Wednesday, 14th May 2025

ಟ್ರಕ್‌ ಚಾಲಕ ಹೆಲ್ಮೆಟ್‌ ಹಾಕದಿ‌ದ್ದಕ್ಕೆ ದಂಡ !

ಭುವನೇಶ್ವರ್: ಟ್ರಕ್ ಪರ್ಮಿಟ್ ಮರುನವೀಕರಣಕ್ಕೆ ಗಂಜಂ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಕಚೇರಿಗೆ ತೆರಳಿದ್ದ ಚಾಲಕನಿಗೆ ತಮ್ಮ ವಿರುದ್ಧ ಹೆಲ್ಮೆಟ್ ಧರಿಸದ ಪ್ರಕರಣ ದಾಖಲಾಗಿದ್ದು ಕಂಡು ದಂಗಾಗಿದ್ದಾನೆ. ಟ್ರಕ್ ಚಾಲಕ ಪ್ರಮೋದ್ ಕುಮಾರ್ ತನ್ನ ವಾಹನದ ಪರ್ಮಿಟ್ ಮರುನವೀಕರಣಕ್ಕೆ ಗಂಜಂ ಕಚೇರಿಗೆ ತೆರಳಿದ್ದ. ಆತನ ಪರ್ಮಿಟ್ ನವೀಕರಣ ಸಾಧ್ಯವಾಗಿರಲಿಲ್ಲ. ಇದರಿಂದ ಗಾಬರಿಗೊಂಡ ಪ್ರಮೋದ್ ಕಾರಣ ಕೇಳಿದಾಗ ಪೊಲೀಸರು ನಿಮ್ಮ ವಿರುದ್ಧ ಹೆಲ್ಮೆಟ್ ಹಾಕದೆ ವಾಹನ ಚಲಾಯಿಸಿರುವ ಪ್ರಕರಣ ದಾಖಲಿಸಿ ಒಂದು ಸಾವಿರ ರೂ.ದಂಡ ವಿಧಿಸಿದ್ದಾರೆ. ದಂಡದ ಮೊತ್ತ ಪಾವತಿಸದಿರುವ […]

ಮುಂದೆ ಓದಿ

ಚಾಲನಾ ಪರವಾನಗಿ ಸಿಂಧುತ್ವ ಅವಧಿ ವಿಸ್ತರಣೆ

ನವದೆಹಲಿ: ಚಾಲನಾ ಪರವಾನಗಿ (ಡಿಎಲ್‌) ಮಾನ್ಯತೆ ಅವಧಿ ಮುಕ್ತಾಯಗೊಂಡಿದ್ದರೂ ಮುಂದಿನ ವರ್ಷ 2021ರ ಮಾರ್ಚ್‌ 31ರ ವರೆಗೂ ಅದರ ಸಿಂಧುತ್ವ ಅವಧಿ ವಿಸ್ತರಣೆಯಾಗಲಿದೆ ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ....

ಮುಂದೆ ಓದಿ