Thursday, 15th May 2025

Viral News

Viral News: ಭಾರಿ ಗಾತ್ರದಿಂದ ಗಮನ ಸೆಳೆಯುತ್ತಿರುವ ಪೆಂಗ್ವಿನ್ ಮರಿ!

ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ಭಾರೀ ಗಾತ್ರದ ಪೆಂಗ್ವಿನ್ ಮರಿಯೊಂದು ಎಲ್ಲರ ಗಮನ ಸೆಳೆಯುತ್ತಿದೆ. ಇದರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral News) ಆಗಿದೆ. ಸುಮಾರು 22.5 ಕೆ.ಜಿ. ತೂಕವಿರುವ ಒಂಬತ್ತು ತಿಂಗಳ ಮರಿ ಪೆಂಗ್ವಿನ್ ಪೆಸ್ಟೊ ಅನ್ನು ಮೈಕೆಲಾ ಸ್ಮೇಲ್ ಎಂಬವರು ಸಾಕುತ್ತಿದ್ದಾರೆ.

ಮುಂದೆ ಓದಿ