Monday, 12th May 2025

ಪೇಜಾವರ ಶ್ರೀಗಳ ಟೀಕೆ: ಹಂಸಲೇಖರ ಎಲುಬಿಲ್ಲದ ನಾಲಗೆಯ ವಿಕೃತ ಪ್ರಾಸ

ಅಭಿಮತ ಎಸ್.ಸುರೇಶ್ ಕುಮಾರ್‌, ಮಾಜಿ ಸಚಿವರು, ರಾಜಾಜಿನಗರದ ಶಾಸಕರು ಸಿನಿಮಾ ಹಾಡಿನಲ್ಲಿ ಸ್ವರಪೋಣಿಸಿ ಪ್ರಾಸ ಹಾಕಿದರೆ ಮಾತ್ರ ಸಮಾಜದಲ್ಲಿ ಪರಿವರ್ತನೆಯಾಗಿಬಿಡುತ್ತದೆ, ನಾವು ಹೇಗೆ ಬೇಕಾದರೂ ಬದುಕಬಹುದು ಎಂದುಕೊಂಡು ಬಿಟ್ಟರೆ ಭರವಸೆ, ವಿಶ್ವಾಸಗಳಿಗೆ ಬೆಲೆ ಎಲ್ಲಿ? ಇನ್ನು ಅಂತರಂಗದ ಶುದ್ಧಿ, ಬಹಿರಂಗದ ಶುದ್ಧಿಗಳು ದುಬಾರಿಯೇ ಸರಿ. ಯತಿಗಳ ಆಹಾರ ಕ್ರಮವನ್ನು (ಅಪ) ಹಾಸ್ಯಮಯವಾಗಿ ಉದಾಹರಿಸಿ, ಅಧ್ಯಾತ್ಮಕ್ರಮವನ್ನು ಹಂಗಿಸಿದ ಹಂಸಲೇಖ ಅವರ ಚುಚ್ಚು ಮಾತುಗಳಲ್ಲಿ ನನಗೆ ನಗು ಕಾಣಲಿಲ್ಲ. ಬದಲಿಗೆ ಅಲ್ಲಿ ಒಂದು ಹತಾಶೆಯಿತ್ತು. ಆದರೆ ಅದು ಸಮಾಜಮುಖಿಯಾದ ಹತಾಶೆ […]

ಮುಂದೆ ಓದಿ