Saturday, 10th May 2025

ವೈ.ಎನ್.ಹೊಸಕೋಟೆ ಪಿಎಸ್ಐ ವಿರುದ್ಧ ಲೋಕಾಯುಕ್ತ ಡಿವೈಎಸ್ಪಿ ರವೀಶ್ ರಿಗೆ ದೂರು

ಪಾವಗಡ: ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಕಚೇರಿ ಅವರಣದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಕುಂದು ಕೊರೆತ ಸಭೆಯಲ್ಲಿ ಸಾರ್ವಜನಿಕ ರಿಂದ ದೂರುಗಳನ್ನು ಪಡೆದುಕೊಂಡರು. ಪಾವಗಡ ತಾಲೂಕಿನ ವೈ.ಎನ್.ಹೊಸಕೋಟೆ ಪಿಎಸ್ ಐ ರಾಮಯ್ಯ ವಿರುದ್ಧ ಲೋಕಯುಕ್ತ ಅಧಿಕಾರಿಗಳಿಗೆ ದೂರು ನೀಡಿದ ದಲಿತ ಮುಖಂಡ ಕೃಷ್ಣ ಮೂರ್ತಿ. ಪದೇ ಪದೇ ದಲಿತರ ಮೇಲೆ ವಿನಾಕಾರಣ ಸುಳ್ಳು ಪ್ರಕರಣಗಳನ್ನು ಸೃಷ್ಟಿ ಮಾಡಿ ಕೇಸು ದಾಖಲಿಸುತ್ತಿದ್ದರೆ ಇದರ ಬಗ್ಗೆ ಲೋಕಯುಕ್ತ ಅಧಿಕಾರಿ ಗಳು ತನಿಖೆ ಮಾಡಿ ಕ್ರಮ ಕೈಗೂಳ್ಳಬೇಕು ಎಂದು ಮನವಿ ಮಾಡಿದ್ದಾರೆ. ನಂತರ ಡಿ […]

ಮುಂದೆ ಓದಿ