Wednesday, 14th May 2025

ವಿಷಪೂರಿತ ಮದ್ಯ ಸೇವನೆ: ೧೨ ಸಾವು

ಪಾಟಲಿಪುತ್ರ: ಬಿಹಾರದಲ್ಲಿ ಮತ್ತೊಮ್ಮೆ ಮದ್ಯ ಸೇವನೆಯಿಂದ ೧೨ ಜನರು ಮೃತಪಟ್ಟಿ ದ್ದಾರೆ. ವಿಷಪೂರಿತ ಮದ್ಯ ಸೇವನೆ ಯಿಂದ ಸಾವನ್ನಪ್ಪಿದ್ದಾರೆ. ಈ ಘಟನೆಯು ಸಾರಣ್ ಜಿಲ್ಲೆಯಲ್ಲಿ ಇಸುಆಪೂರ್ ಪೊಲೀಸ್ ಠಾಣೆಯ ಸರಹದ್ದಿನ ಡೋಯಿಲಾ ಗ್ರಾಮದಲ್ಲಿ ನಡೆದಿದೆ. ಸ್ಥಳೀಯ ಮಟ್ಟದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇನ್ನೂ ೧೩ ಜನರ ಆರೋಗ್ಯ ಚಿಂತಾಜನಕವಾಗಿದ್ದು ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಬಿಹಾರ ಮುಖ್ಯಮಂತ್ರಿ ನಿತೀಶ ಕುಮಾರ ಅವರ ಕ್ರೋಧ ವಿಧಾನಸಭೆಯಲ್ಲಿ ಅಧಿವೇಶ ನದ ಸಮಯದಲ್ಲಿ ಮತ್ತೊಮ್ಮೆ ಬಹಿರಂಗ ವಾಯಿತು. ಸಾರಣಾದಲ್ಲಿ ವಿಷಪೂರಿತ ಮದ್ಯ […]

ಮುಂದೆ ಓದಿ