Sunday, 11th May 2025

ಕಾಣೆಯಾದ ಮುದ್ದಿನ ಗಿಣಿ: ಹುಡುಕಿಕೊಟ್ಟವರಿಗೆ ಬಹುಮಾನ

ತುಮಕೂರು: ಮುದ್ದಿನಿಂದ ಸಾಕಿದ್ದ ಗಿಣಿಯೊಂದು ದಿಢೀರ್ ಕಾಣೆಯಾಗಿದ್ದು, ಅದರ ಮಾಲೀಕರು ಕಂಗಾಲಾಗಿದ್ದಾರೆ. ಮಾತ್ರವಲ್ಲ, ಮನೆ ಮಗುವಂತೆ ಸಾಕಿರುವ ಗಿಳಿಯನ್ನ ಹುಡುಕಿಕೊಟ್ಟವರಿಗೆ ವಿಶೇಷ ಬಹುಮಾನ ನೀಡೋದಾಗಿ ಮಾಲೀಕರು ಘೋಷಣೆ ಮಾಡಿದ್ದಾರೆ. ತುಮಕೂರು ಜಯನಗರ ನಿವಾಸಿ ರವಿ ಕುಟುಂಬ ಆಫ್ರಿಕನ್ ಗ್ರೇ ಜಾತಿಯ ಎರಡು ಗಿಳಿಯನ್ನ ಸಾಕಿತ್ತು. ಅದಕ್ಕೆ ರುಸ್ತುಮಾ ಎಂದು ನಾಮಕರಣ ಮಾಡಲಾಗಿತ್ತು. ಎರಡೂ ವರೆ ವರ್ಷದಿಂದ ಗಿಣಿಗಳನ್ನು ಪ್ರೀತಿಯಿಂದ ಸಾಕಿದ್ದರು. ಮನೆಯವರ ಪ್ರೀತಿಗಳಿಸಿದ್ದ ಗಿಳಿ ಜುಲೈ 16ರಂದು ಕಾಣೆಯಾಗಿತ್ತು. ಪ್ರೀತಿಯ ಗಿಣಿ ನಾಪತ್ತೆಯಾಗಿರುವುದಕ್ಕೆ ರವಿ ಕುಟುಂಬ ಕಣ್ಣೀರು […]

ಮುಂದೆ ಓದಿ