Thursday, 15th May 2025

ನವೆಂಬರ್ 29 ರಿಂದ ಚಳಿಗಾಲದ ಸಂಸತ್ ಅಧಿವೇಶನ

ನವದೆಹಲಿ: ನವೆಂಬರ್ 29 ರಿಂದ ಡಿಸೆಂಬರ್ 23ರವರೆಗೆ ಚಳಿಗಾಲದ ಸಂಸತ್ ಅಧಿವೇಶನ ನಡೆಯುವ ಸಾಧ್ಯತೆಯಿದೆ. ಬಜೆಟ್‌ʼನಲ್ಲಿ ಹಣಕಾಸು ಸಚಿವರು ಘೋಷಿಸಿದಂತೆ, ಸಾರ್ವಜನಿಕ ವಲಯದ ಬ್ಯಾಂಕುಗಳ ಖಾಸಗೀಕರಣಕ್ಕೆ ಅವಕಾಶ ನೀಡುವ ಉದ್ದೇಶಿತ ಕಾನೂನು ಸೇರಿದಂತೆ ಎರಡು ಪ್ರಮುಖ ಹಣಕಾಸು ವಲಯದ ಮಸೂದೆಗಳನ್ನು ಮಂಡಿಸ ಬಹುದು. ಸಾರ್ವತ್ರಿಕ ಪಿಂಚಣಿ ವ್ಯಾಪ್ತಿಯನ್ನ ಖಚಿತಪಡಿಸಿಕೊಳ್ಳಲು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಟ್ರಸ್ಟ್ (NPS) ಅನ್ನು ಪಿಎಫ್ ಆರ್ ಡಿಎಯಿಂದ ಬೇರ್ಪಡಿ ಸಲು ಅನುವು ಮಾಡಿಕೊಡಲು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) […]

ಮುಂದೆ ಓದಿ