Monday, 19th May 2025

ಆತಂಕದಿಂದ ದೂರವಿರಿ, ಒತ್ತಡಕ್ಕೆ ಒಳಗಾಗಬೇಡಿ: ಪರೀಕ್ಷಾ ಪೇ ಚರ್ಚಾದಲ್ಲಿ ಮೋದಿ

ನವದೆಹಲಿ: ಆತಂಕದಿಂದ ದೂರವಿರಿ, ಒತ್ತಡಕ್ಕೆ ಒಳಗಾಗಬೇಡಿ. ಹಬ್ಬದ ಮೂಡ್ ನಲ್ಲಿಯೇ ಪರೀಕ್ಷೆಗೆ ಹಾಜರಾಗುವಂತೆ ವಿದ್ಯಾರ್ಥಿಗಳಿಗೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಶುಕ್ರವಾರ ಸಲಹೆ ನೀಡಿದ್ದಾರೆ. 5ನೇ ಆವೃತ್ತಿಯ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಗಳೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ, “ನೀವು ಮೊದಲ ಬಾರಿಗೆ ಪರೀಕ್ಷೆಗಳನ್ನು ಬರೆಯುತ್ತಿಲ್ಲ. ಮೊದಲ ಬಾರಿಗೆ ಪರೀಕ್ಷೆಗೆ ಹಾಜರಾಗುವವರು ಯಾರೂ ಇಲ್ಲ. ಪದೇ ಪದೇ ಪರೀಕ್ಷೆಗೆ ಕುಳಿತುಕೊಳ್ಳುವ ಮೂಲಕ ನಾವು ಪರೀಕ್ಷೆಯ ಪುರಾವೆಯಾಗಿದ್ದೇವೆ. ನಿಮ್ಮ ಮುಂಬರುವ ಪರೀಕ್ಷೆಯ ಸಮಯವನ್ನು ನಿಮ್ಮ ದಿನಚರಿಯಂತೆಯೇ […]

ಮುಂದೆ ಓದಿ