ರೋಮ್: ವಿಶ್ವಕಪ್ ಫುಟ್ಬಾಲ್(1982) ಗೆದ್ದ ಇಟಲಿ ತಂಡದಲ್ಲಿದ್ದ ಟಾಪ್ ಫುಟ್ಬಾಲರ್ ಪಾವೊಲೊ ರೊಸ್ಸಿ (64)ನಿಧನರಾಗಿ ದ್ದಾರೆ. ರಾಯ್ ಸ್ಪೋರ್ಟ್ಸ್‌ನಲ್ಲಿ ಪಾವೊಲೊ ರೊಸ್ಸಿ ಕ್ರೀಡೆಗೆ ಸಂಬಂಧಿಸಿದ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ‘ಇದೊಂದು ಆಘಾತ ಕಾರಿ ಮತ್ತು ಬೇಸರದ ಸಂಗತಿ; ಪಾವೊಲೊ ರೊಸ್ಸಿ ನಮ್ಮನ್ನಗಲಿದ್ದಾರೆ,’ ಎಂದು ನಿರೂಪಕ ಎನ್ರಿಕೊ ವರ್ರಿಯೇಲ್ ಹೇಳಿದ್ದಾರೆ. 1982ರ ವಿಶ್ವಕಪ್ ಪಂದ್ಯದಲ್ಲಿ ನಾವೆಲ್ಲರೂ ಅವರನ್ನು ಪ್ರೀತಿಸುವಂತೆ ಮಾಡಿದ್ದರು. ಕಳೆದ ಕೆಲ ವರ್ಷಗಳಿಂದ ರಾಯ್ ಜೊತೆ ನನ್ನ ಸಹೋದ್ಯೂಗಿಯೂ ಆಗಿದ್ದರು,’ ಎಂದು ಎನ್ರಿಕೊ ತಿಳಿಸಿದ್ದಾರೆ. ನಾಲ್ಕು ವರ್ಷಗಳ ಕಾಲ […]