ವಿಶ್ವವಾಣಿ ಕ್ಲಬ್‌ಹೌಸ್ ಸಂವಾದ ೨೦೭ ಪಂಡಿತ್ ಭೀಮಸೇನ್ ಜೋಶಿ ಎಂದರೆ ನೆನಪಿಗೆ ಬರುವುದು ಹಿಂದೂಸ್ತಾನಿ ಸಂಗೀತ. ಈ ಸಂಗೀತ ಪ್ರಾಕಾರಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ತಂದು ಕೊಟ್ಟ ಸಂಗೀತ ಮಾತ್ರಿಕ. ಭಾರತರತ್ನ ಪುರಸ್ಕೃತರಾದ ಪಂಡಿತ್ ಭೀಮಸೇನ್ ಜೋಶಿಯವರ ಭಾಗ್ಯದ ಲಕ್ಷ್ಮೀ ಬಾರಮ್ಮ ಗೀತೆಯಿಂದಲೇ ಸೂರ್ಯೋ ದಯವನ್ನು ಸ್ವಾಗತಿಸುವ ಅದೆಷ್ಟು ಮಂದಿ ಇಲ್ಲ ಹೇಳಿ. ಪಂಡಿತ್ ಭೀಮಸೇನ್ ಜೋಶಿ, ಬಸವರಾಜ ರಾಜ್‌ಗುರು, ಮಲ್ಲಿಕಾರ್ಜುನ ಮನ್ಸೂರ್, ಗಂಗುಬಾಯಿ ಹಾನಗಲ್ ಹಿಂದುಸ್ಥಾನಿ ಸಂಗೀತದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದಿ ಪಡೆದ ಕರ್ನಾಟಕದ ಪಂಚರತ್ನಗಳು. ಇಂತಹ […]