Saturday, 10th May 2025

Gubbi Pattana Panchayat Election: ಗುಬ್ಬಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಮಂಗಳಮ್ಮ ರಾಜಣ್ಣ, ಉಪಾಧ್ಯಕ್ಷರಾಗಿ ಮಮತ ಶಿವಪ್ಪ ಅವಿರೋಧ ಆಯ್ಕೆ

ಗುಬ್ಬಿ: ಸ್ಥಳೀಯ ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಎರಡನೇ ಅವಧಿಗೆ ನಡೆದ  ಚುನಾವಣೆ ಯಲ್ಲಿ ಒಟ್ಟು  19 ಸದಸ್ಯರಲ್ಲಿ 12 ಸದಸ್ಯರ ಬಹುಮತದೊಂದಿಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸಾಮಾನ್ಯ ಮಹಿಳಾ ಮೀಸಲಿನ ಅಧ್ಯಕ್ಷ ಸ್ಥಾನಕ್ಕೆ ಮಂಗಳಮ್ಮ ರಾಜಣ್ಣ, ಪರಿಷ್ಟ ಜಾತಿ ಮಹಿಳೆ ಮೀಸಲಿನ ಉಪಾಧ್ಯಕ್ಷ ಸ್ಥಾನಕ್ಕೆ ಮಮತಾ ಶಿವಪ್ಪ ಅವಿರೋಧವಾಗಿ ಆಯ್ಕೆಯಾದರು.  ಶಾಸಕ ಎಸ್ಆರ್ ಶ್ರೀನಿವಾಸ್   ಮಾತನಾಡಿ ಪಟ್ಟಣದಲ್ಲಿ ಬಾಕಿ ಉಳಿದಿರುವ ಕಾಂಕ್ರೀಟ್ ರಸ್ತೆಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು. ಯುಜಿಡಿ ಕಾಮಗಾರಿಗೆ 3.80 ಲಕ್ಷ  ಬಿಡುಗಡೆ ಮಾಡಲಾಗಿದೆ. ರೈತರ ಜಮೀನು ಜಿಲ್ಲಾಧಿಕಾರಿಗಳ […]

ಮುಂದೆ ಓದಿ