Monday, 12th May 2025

ಪಂಚರತ್ನ ಯೋಜನೆಯ ಜಾರಿಗೆ ದೇವರು ಸಕಲ ಶಕ್ತಿ ನೀಡಲಿ

ಮಧುಗಿರಿ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ರಾಜ್ಯದ ಬಡವರ ಬಗ್ಗೆ ಅಪಾರ ಕಾಳಜಿಯಿದ್ದು ಅದರಂತೆ ಪಕ್ಷದ ಪ್ರಣಾಳಿಕೆಯಲ್ಲಿರುವ ಪಂಚರತ್ನ ಯೋಜ ನೆಯ ಜಾರಿಗೆ ದೇವರು ಸಕಲ ಶಕ್ತಿ ನೀಡುವಂತೆ ಪುರಸಭೆ ಅಧ್ಯಕ್ಷ ತಿಮ್ಮರಾಯಪ್ಪ ತಿಳಿಸಿ ದರು. ಪಟ್ಟಣದ ಸಾಯಿ ವೃದ್ಧಾಶ್ರಮ, ವಿಶೇಷ ಚೇತನ ಮಕ್ಕಳಿಗೆ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಮಾಜಿ ಸಿಎಂ ಕುಮಾರಸ್ವಾಮಿಯವರ ೬೩ನೇ ಹುಟ್ಟು ಹಬ್ಬದ ಅಂಗವಾಗಿ ಹಣ್ಣು ಬ್ರೆಡ್ ವಿತರಿಸಿ ಮಾತನಾಡಿದ ಅವರು, ರಾಜ್ಯದ ಬಡವರ ಕಷ್ಟಗಳಿಗಾಗಿ ಪಂಚರತ್ನ ಯೋಜನೆಯನ್ನು ಜೆಡಿಎಸ್ ಪಕ್ಷದ ಪ್ರಣಾಳಿಕೆಯಲ್ಲಿ […]

ಮುಂದೆ ಓದಿ

ಇಂದಿನಿಂದ ‘ಪಂಚರತ್ನ’ ರಥಯಾತ್ರೆ ಕೋಲಾರದಿಂದ ಆರಂಭ

ಕೋಲಾರ: ಮುಂಬರುವ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಭರ್ಜರಿ ತಯಾರಿ ನಡೆಸುತ್ತಿದ್ದು, ರಾಜ್ಯದಲ್ಲಿ ಇಂದಿನಿಂದ ‘ಪಂಚರತ್ನ’ ರಥಯಾತ್ರೆಯನ್ನು ಕೋಲಾರ ದಿಂದ ಆರಂಭಿಸಲಾಗುತ್ತಿದೆ. ಗಡಿ ಜಿಲ್ಲೆಯ ಕುರುಡುಮಲೆ ಗಣಪತಿಗೆ ಪೂಜೆ...

ಮುಂದೆ ಓದಿ