Sunday, 11th May 2025

ಪಂಚಮಸಾಲಿ ಶ್ರೀ ಆಶೀರ್ವಾದ ಪಡೆದ ಬಿ.ಎಸ್.ಯಡಿಯೂರಪ್ಪ

ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಪಂಚಮಸಾಲಿ ಜಗದ್ಗುರು ಪೀಠಕ್ಕೆ ಭೇಟಿ ನೀಡಿ ಜಗದ್ಗುರು ಶ್ರೀ ಶ್ರೀ ಶ್ರೀ ವಚನಾನಂದ ಮಹಾಸ್ವಾಮಿಗಳವರ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿಗಳವರ ರಾಜಕೀಯ ಕಾರ್ಯದರ್ಶಿ ರೇಣುಕಾ ಚಾರ್ಯ, ಸಚಿವ ಆರ್.ಶಂಕರ, ಸಂಸದ ಜಿ.ಎಂ.ಸಿದ್ಧೇಶ್, ರಾಣೆಬೆನ್ನೂರಿನ ಶಾಸಕ ಅರುಣಕುಮಾರ ಪೂಜಾರ ಉಪಸ್ಥಿತರಿದ್ದರು.

ಮುಂದೆ ಓದಿ

ಏಕಮಾತ್ರಂ ಕಲಿಸಿದಾತಂ ಗುರು

ಸಾಮಾನ್ಯ ಸಾಧಕ ಅಸಾಮಾನ್ಯ ಸಾಧನೆ ಮಾಡಬಹುದು ಎನ್ನುವ ವಿಶ್ವಾಸ ತುಂಬಿದ ಗುರುವಿಗೆ ಓದುಗ ಶಿಷ್ಯನ ನುಡಿ ನಮನ ನಾವು ಸ್ವಾಮಿತ್ವವನ್ನು ಆಗಷ್ಟೇ ಸ್ವೀಕರಿಸಿದ ಸಂಧರ್ಭ. ಆರಂಭದ ಸಾಧಕಾವಸ್ಥೆಯಲ್ಲಿ...

ಮುಂದೆ ಓದಿ

ಹಿರಿಯ ಪತ್ರಕರ್ತ, ಬರಹಗಾರ ವಿಶ್ವೇಶ್ವರ ಭಟ್’ರಿಗೆ ಶುಭ ಹಾರೈಸಿದ ಪಂಚಮಸಾಲಿ ಶ್ರೀ

ಓದು ಬದುಕಿನ ಕಸುವನ್ನು ಹಿಗ್ಗಿಸುತ್ತದೆ. ಹಾಗಾಗಿ ನಮಗೆ ಪುಸ್ತಕಗಳು ಯಾವಾ ಗಲೂ ಪ್ರಿಯ. ದೇಶ ಸುತ್ತು ಕೋಶ ಓದು ಎಂದಿದ್ದ ಕಾರಂತಜ್ಜನ ಮಾತು ಯಾವಾಗಲೂ ನಮ್ಮ ಸುತ್ತ...

ಮುಂದೆ ಓದಿ