Wednesday, 14th May 2025

ಮಹಿಳಾ ವಿಶ್ವಕಪ್‌: ರೋಚಕ ಗೆಲುವು ಕಂಡ ಬಾಂಗ್ಲಾದೇಶ

ಹ್ಯಾಮಿಲ್ಟನ್‌: ಬಾಂಗ್ಲಾದೇಶವು ಪಾಕಿಸ್ತಾನವನ್ನು ಮಹಿಳಾ ವಿಶ್ವಕಪ್‌ನ 13 ನೇ ಪಂದ್ಯದಲ್ಲಿ 9 ರನ್‌ಗಳಿಂದ ಸೋಲಿಸಿತು. ಹ್ಯಾಮಿಲ್ಟನ್‌ನ ಸೆಡಾನ್ ಪಾರ್ಕ್‌ನಲ್ಲಿ ಬಾಂಗ್ಲಾದೇಶದ ಆಟಗಾರ್ತಿಯರು ಇತಿಹಾಸ ನಿರ್ಮಿಸಿದರು. ಬಾಂಗ್ಲಾದೇಶವು ಪಾಕಿ ಸ್ತಾನವನ್ನು 9 ರನ್‌ಗಳಿಂದ ಸೋಲಿಸಿತು. ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 234 ರನ್ ಗಳಿಸಿತು. ಒಂದು ಹಂತದಲ್ಲಿ ಗೆಲುವಿಗೆ ಸನಿಹದಲ್ಲಿದ್ದ ಪಾಕಿಸ್ತಾನ ಅಂತಿಮವಾಗಿ 50 ಓವರ್‌ಗಳಲ್ಲಿ 225 ರನ್ ಗಳಿಸಲಷ್ಟೇ ಶಕ್ತವಾ ಯಿತು. ಬಾಂಗ್ಲಾದೇಶದ ಗೆಲುವಿನಲ್ಲಿ ಫಾತಿಮಾ ಖಾತೂನ್ ಪ್ರಮುಖ ಪಾತ್ರ ವಹಿಸಿ […]

ಮುಂದೆ ಓದಿ