Tuesday, 13th May 2025

ಬಾಂಬ್‌ ಸ್ಫೋಟ: ಗವರ್ನರ್ ಸೇರಿ ಮೂವರ ಸಾವು

ಇಸ್ಲಾಮಾಬಾದ್: ಗವರ್ನರ್ ಕಚೇರಿಯ ಬಳಿ ನಡೆದ ಬಾಂಬ್‌ ಸ್ಫೋಟ ಕೃತ್ಯದಲ್ಲಿ, ತಾಲಿಬಾನ್ ಸರ್ಕಾರ ನೇಮಕ ಮಾಡಿದ್ದ ಗವರ್ನರ್ ಹಾಗೂ ಇಬ್ಬರು ಸಿಬ್ಬಂದಿ ಮೃತಪಟ್ಟಿದ್ದಾರೆ. ಮಜರ್‌ ಇ ಷರೀಫ್ ನಗರವು ಬಲ್ಖ್ ಪ್ರಾಂತ್ಯದ ರಾಜಧಾನಿಯೂ ಆಗಿದೆ. ಗವರ್ನರ್ ದೌದ್ ಮಜ್ಮಲ್‌ ಮತ್ತು ಅವರ ಕಚೇರಿಯ ಇಬ್ಬರು ಸಿಬ್ಬಂದಿ ಮೃತರಾದರು. ತಾಲಿಬಾನ್‌ನ ಪ್ರಮುಖ ವಿರೋಧಿ ಬಣ ಇಸ್ಲಾಮಿಕ್ ಸ್ಟೇಟ್‌ ಸಮೂಹದ ಅಂಗಸಂಸ್ಥೆ ಖೋರಸನ್‌ನ ಇಸ್ಲಾಮಿಕ್‌ ಸ್ಟೇಟ್‌ ಕೃತ್ಯದ ಹಿಂದಿರಬಹುದು ಎಂದು ಶಂಕಿಸಲಾಗಿದೆ. ತಾಲಿಬಾನ್ 2021ರ ಆಗಸ್ಟ್‌ನಲ್ಲಿ ಆಡಳಿತದ ಚುಕ್ಕಾಣಿ ಹಿಡಿದ […]

ಮುಂದೆ ಓದಿ

ಹೋಳಿ ಹಬ್ಬಕ್ಕೆ ಶುಭಕೋರಿ ಮುಜುಗರಕ್ಕೀಡಾದ ನವಾಜ್ ಷರೀಫ್..!

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಹೋಳಿ ಹಬ್ಬಕ್ಕೆ ಶುಭಕೋರುವ ವೇಳೆ ಹೋಳಿ ಹಬ್ಬಕ್ಕೆ ಶುಭ ಕೋರುತ್ತಾ ದೀಪದ ಎಮೋಜಿ ಬಳಸಿ ಮುಜುಗರಕ್ಕೀಡಾಗಿದ್ದಾರೆ. ಟ್ವಿಟರ್‌ನಲ್ಲಿ ಭಾರೀ...

ಮುಂದೆ ಓದಿ

ನಮಗೆ ಮೋದಿಯಂತಹ ನಾಯಕ ಬೇಕು: ಪಾಕಿಸ್ತಾನ ಯುವಕನ ವಿಡಿಯೋ ವೈರಲ್‌

ಇಸ್ಲಾಮಾಬಾದ್‌: ನಮಗೆ ಭಾರತದ ಪ್ರಧಾನಿ ಮೋದಿಯಂತಹ ನಾಯಕ ಬೇಕು ಎಂದು ಪಾಕಿಸ್ತಾನದ ಯುವಕನೊಬ್ಬ ಹೇಳುವ ವೀಡಿಯೊವನ್ನ ಪತ್ರಕರ್ತರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ ಯುವಕ, ‘ನಾವು ಪಾಕಿಸ್ತಾನದ ಯಾವುದೇ...

ಮುಂದೆ ಓದಿ

ವಾರ್ಷಿಕ ಮಿಲಿಟರಿ ಪರೇಡ್‌ ನಡೆಸದಿರಲು ಪಾಕ್ ಸರ್ಕಾರ ನಿರ್ಧಾರ

ಇಸ್ಲಾಮಾಬಾದ್:‌ ವಾರ್ಷಿಕ ಮಿಲಿಟರಿ ಪರೇಡ್‌ ಅನ್ನೂ ನಡೆಸದಿರಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ. ಮಾರ್ಚ್‌ 23ರಂದು ಸಾಮಾನ್ಯವಾಗಿ ಮಿಲಿಟರಿ ಪರೇಡ್‌ ನಡೆಯುತ್ತದೆ. ಅದಕ್ಕೆ ಅದರದ್ದೇ ಐತಿಹಾಸಿಕ ಕಾರಣವೂ ಇದೆ....

ಮುಂದೆ ಓದಿ

ವಿವಾಹದ ಚಿತ್ರ ಸೋರಿಕೆ: ಶಾಹೀನ್‌ ಅಫ್ರಿದಿ ಅಸಮಾಧಾನ

ನವದೆಹಲಿ: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹೀದ್‌ ಅಫ್ರಿದಿ ಅವರ ಮಗಳು ಅನ್ಶಾ ಜತೆಗಿನ ವಿವಾಹದ ಚಿತ್ರ, ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಸೋರಿಕೆಯಾಗಿ ರುವುದಕ್ಕೆ ವೇಗದ ಬೌಲರ್‌ ಶಾಹೀನ್‌...

ಮುಂದೆ ಓದಿ

ಪರ್ವೇಜ್ ಮುಷರಫ್ ನಿಧನ

ದುಬೈ : ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ (70) ದುಬೈ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಮುಷ್ರಾಫ್ ರನ್ನು ಯುಎಇಯ ಅಮೆರಿ ಕನ್ ಆಸ್ಪತ್ರೆಯಲ್ಲಿ...

ಮುಂದೆ ಓದಿ

ಮಸೀದಿ ಬಳಿ ಬಾಂಬ್ ಸ್ಫೋಟ: 17 ಮಂದಿ ಸಾವು

ಇಸ್ಲಾಮಾಬಾದ್ : ಪಾಕಿಸ್ತಾನದ ಪೇಶಾವರದಲ್ಲಿ ಮಸೀದಿಯೊಂದರ ಬಳಿ ಭೀಕರ ಬಾಂಬ್ ಸ್ಫೋಟ ಸಂಭವಿಸಿ, 17 ಮಂದಿ ಮೃತಪಟ್ಟಿದ್ದು, 90ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮಸೀದಿಯಲ್ಲಿ ಪ್ರಾರ್ಥನೆ ನಡೆಯುತ್ತಿದ್ದಾಗ ಸ್ಫೋಟ...

ಮುಂದೆ ಓದಿ

ಪಾಕಿಸ್ತಾನದಲ್ಲಿ ಆಹಾರ ಧಾನ್ಯಗಳ ತೀವ್ರ ಕೊರತೆ

ಇಸ್ಲಮಾಬಾದ್:‌ ಪಾಕಿಸ್ತಾನದಲ್ಲಿ ಗೋಧಿ ಸೇರಿದಂತೆ ಆಹಾರ ಧಾನ್ಯಗಳ ತೀವ್ರ ಕೊರತೆ ಸೃಷ್ಟಿಯಾಗಿದೆ. ಜನ ದಂಗೆ ಏಳದಂತೆ ಶಸ್ತ್ರಾಸ್ತ್ರ ಸಹಿತ ಸಿಬ್ಬಂದಿಯ ಭದ್ರತೆಯಲ್ಲಿ ಗೋಧಿ ಹಿಟ್ಟಿನ ಚೀಲ ಗಳನ್ನು...

ಮುಂದೆ ಓದಿ

ಪಾಕಿಸ್ತಾನದಲ್ಲಿ ಆರ್ಥಿಕ ಸಂಕಷ್ಟ: ಮಾಲ್‌, ಮಾರ್ಕೆಟ್‌ ಮುಚ್ಚುಗಡೆ

ಇಸ್ಲಾಮಾಬಾದ್‌: ಆರ್ಥಿಕ ಸಂಕಷ್ಟಕ್ಕೆ ಸಿಲುಕಿ, ಪಾರಾಗಲು ಹೆಣಗಾಡುತ್ತಿರುವ ಪಾಕಿಸ್ತಾನದಲ್ಲಿ ದಿನಕ್ಕೊಂದು ಸವಾಲು ಎದುರಾಗುತ್ತಿದ್ದು, ಇತ್ತೀಚಿಗೆ ತನ್ನ ಪ್ರಜೆಗಳಿಗೆ ಚಹಾ ತ್ಯಜಿಸಿ ಎಂದಿದ್ದ ಪಾಕ್‌, ಈಗ ಇಂಧನ ಉಳಿತಾಯಕ್ಕಾಗಿ...

ಮುಂದೆ ಓದಿ

ತಾಲಿಬಾನ್‌ ಪಾಕ್‌ ವಿರುದ್ದ ಮುಗಿಬಿದ್ದರೆ ಏನಾದೀತು ?

ಸಂಗತ ವಿಜಯ್‌ ದರಡಾ ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ತೆಗೆದುಕೊಂಡ ನಂತರದ ತಾಲಿಬಾನ್ ನಡೆಯನ್ನು ಗಮನಿಸಿದ ಟಿಟಿಪಿ ಪಾಕಿಸ್ತಾನ ದಲ್ಲಿ ಅದನ್ನು ಅನುಸರಿಸುವುದಕ್ಕೆ ಶುರು ಮಾಡಿದೆ. ಮೊದಲಿಗೆ ಅಲ್ಲಿ...

ಮುಂದೆ ಓದಿ