Wednesday, 14th May 2025

ಪಿ.ವಿ. ಸಿಂಧು, ಪ್ರಣೀತ್ ಶುಭಾರಂಭ

ಡೆನ್ಮಾಕ್ ಓಪನ್: ಮೊದಲ ಸುತ್ತಿನಲ್ಲೇ ಸೋತ ಪರುಪಳ್ಳಿ, ಸೌರಭ್ ಸಾತ್ವಿಕ್-ಚಿರಾಗ್ ಡಬಲ್‌ಸ್‌ ಜೋಡಿಗೆ ಜಯ ಓಡೆನ್‌ಸ್‌: ವಿಶ್ವ ಚಾಂಪಿಯನ್ ಪಿ.ವಿ ಸಿಂಧು ಹಾಗೂ ಸಾಯಿ ಪ್ರಣೀತ್ ಇಲ್ಲಿ ನಡೆಯುತ್ತಿಿರುವ ಡೆನ್ಮಾಾರ್ಕ್ ಓಪನ್ ಕ್ರಮವಾಗಿ ಮಹಿಳೆಯರ ಹಾಗೂ ಪುರುಷರ ಸಿಂಗಲ್‌ಸ್‌‌ನಲ್ಲಿ ಎರಡನೇ ಸುತ್ತಿಿಗೆ ಮಾಡಿದ್ದಾಾರೆ. ಆದರೆ, ಪರುಪಳ್ಳಿಿ ಕಶ್ಯಪ್ ಅವರು ಸೋತು ಟೂರ್ನಿಯಿಂದ ಹೊರ ನಡೆದಿದ್ದಾಾರೆ. ಮಂಗಳವಾರ ನಡೆದ ಮಹಿಳೆಯರ ಸಿಂಗಲ್‌ಸ್‌‌ನ ಮೊದಲ ಸುತ್ತಿಿನ ಪಂದ್ಯದಲ್ಲಿ ಭಾರತದ ಪಿ.ವಿ ಸಿಂಧು ಅವರು 22-20, 21-18, ಅಂತರದಲ್ಲಿ ನೇರ ಸೆಟ್‌ಗಳಿಂದ […]

ಮುಂದೆ ಓದಿ