Tuesday, 13th May 2025

Dr Vijay Darda Column: ಆಕ್ಸ್ ಫರ್ಡ್ ಯೂನಿಯನ್‌ ಯಾರದೋ ಕೈಗೊಂಬೆಯೇ ?

ಸಂಗತ ಡಾ.ವಿಜಯ್‌ ದರಡಾ ತಣ್ಣಗಿನ ಬ್ರಿಟನ್‌ನಲ್ಲಿ ಕಾಶ್ಮೀರವು ಯಾವಾಗಲೂ ಬಿಸಿ ಚರ್ಚೆಯ ವಿಷಯವಾಗುವುದೇಕೆ? ಅವರಿಗೆ ಅವರದೇ ಸಮಸ್ಯೆಗಳನ್ನು ಇನ್ನೂ ಬಗೆಹರಿಸಿಕೊಳ್ಳಲು ಆಗಿಲ್ಲ. ಹಾಗಿರುವಾಗ ನಮ್ಮ ವ್ಯವಹಾರಗಳಲ್ಲಿ ಮೂಗು ತೂರಿಸುವ ದರ್ದು ಏಕೆ? ಸ್ವತಂತ್ರ ಚಿಂತನೆಯ ಸೋಗಿನಲ್ಲಿ ಭಾರತದ ವಿರುದ್ಧ ಹುನ್ನಾರ ನಡೆಸಲು ಯಾರಿಗೂ ನಾವು ಅವಕಾಶ ನೀಡುವುದಿಲ್ಲ. ಖ್ಯಾತ ಚಿತ್ರನಿರ್ದೇಶಕ ಹಾಗೂ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ಕಳೆದ ವಾರ ಆಕ್ಸ್ ಫರ್ಡ್ ಯೂನಿಯನ್‌ನಸಂವಾದದಲ್ಲಿ ಪಾಲ್ಗೊಳ್ಳಲು ನಿರಾಕರಿಸಿರುವುದು ದೊಡ್ಡ ಸುದ್ದಿಯಾಗಿದೆ. ವಿವೇಕ್ ಅಗ್ನಿಹೋತ್ರಿ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಹೆಸರು […]

ಮುಂದೆ ಓದಿ