Saturday, 17th May 2025

ಸ್ನೇಹದ ಜತೆ ಬಾಂಧವ್ಯದ ಕಥೆ ಹೇಳುವ ಚಡ್ಡಿದೋಸ್ತ್

ಚಂದನವನದಲ್ಲಿ ಹೊಸಬರ ಹೊಸ ಪ್ರಯೋಗಗಳು ಮುಂದುವರಿಯುತ್ತಲೇ ಇವೆ. ಪ್ರೇಕ್ಷಕರು ಮೆಚ್ಚುವ ಸಿನಿಮಾ ನೀಡಬೇಕು ಎಂಬ ಹಂಬಲ ಹೊತ್ತು ಚಿತ್ರ ರಂಗಕ್ಕೆ ಬರುವ ಕೆಲವು ನಿರ್ಮಾಪಕ, ನಿರ್ದೇಶಕರು ಇದರಲ್ಲಿ ಯಶಸ್ವಿ ಯಾಗಿದ್ದಾರೆ. ಆ ಸಾಲಿಗೆ ಸೇರುವ ಚಿತ್ರವೇ ಚಡ್ಡಿದೋಸ್ತ್ ಕಡ್ಡಿ ಅಲ್ಲಾಡಿಸ್ಬುಟ್ಟ. ಶೀರ್ಷಿಕೆ ಕೇಳಿದಾಕ್ಷಣ ಅಯ್ಯೋ.. ಇದೇನಿದು ಟೈಟಲ್ ಹೀಗಿದೆಯಲ್ಲ. ಇದು ಕಾಮಿಡಿ ಕಥೆಯ ಚಿತ್ರವೇ ಇರಬೇಕು ಎಂದುಕೊಳ್ಳುತ್ತಾರೆ. ಆದರೆ ಟೈಟಲ್‌ಗಿಂತ ಭಿನ್ನವಾದ ಕಥೆ ಚಡ್ಡಿದೋಸ್ತ್ ಚಿತ್ರದಲ್ಲಿದೆ. ಸ್ನೇಹಿತರ ಸವಾಲು ಸಮಾಜದ ಕಣ್ಣಲ್ಲಿ ನಾಯಕರಿಬ್ಬರೂ ಕ್ರಿಮಿನಲ್ ಆಗಿದ್ದರೂ ಅವರ […]

ಮುಂದೆ ಓದಿ