Sunday, 11th May 2025

ಮೂಲ ಸ್ಥಳ ಕುಮ್ಮಟದುರ್ಗದಲ್ಲಿಯೂ ದಸರಾ ಮರುಕಳಿಸಲಿ

ಇತಿಹಾಸ ಬಸವರಾಜ ಎನ್.ಬೋದೂರು ನಾಡಿನಾದ್ಯಂತ ವಿಜೃಂಭಣೆಯಿಂದ ಆಚರಿಸುವ ದಸರಾ ಹಬ್ಬ ಎಲ್ಲರ ಮನೆ-ಮನದಲ್ಲೂ ಸಂಭ್ರಮ ಉಂಟುಮಾಡುತ್ತದೆ. ದಸರಾ ಮೊದಲು ನಮಗೆಲ್ಲ ನೆನಪಾಗುವುದೇ ಮೈಸೂರು. ಮೈಸೂರು ದಸರಾ ಜಗದ್ವಿಿಖ್ಯಾಾತಿ ಗಳಿಸಿ, ಈಗಲೂ ತನ್ನ ವೈಭವವನ್ನುಳಿಸಿಕೊಂಡು ಮುನ್ನಡೆಯುತ್ತಿಿರುವುದರಿಂದ ದಸರಾ ಎಂದರೆ ಮೈಸೂರು ನೆನಪಾಗುವುದು ಸಹಜ. ಆದರೆ ಮೈಸೂರಲ್ಲಿ ಆಚರಿಸುವ ದಸರಾ ಹಬ್ಬದ ಇತಿಹಾಸ, ಅಂಬಾರಿ ಮೇಲೆ ಮೆರವಣಿಗೆ ಮತ್ತು ರಾಜವಂಶಸ್ಥರು ನಡೆಸುವ (ಈಗ ಖಾಸಗಿ) ದರ್ಬಾರ್ ಚರಿತ್ರೆೆಯನ್ನು ಕೆದಕಿದಾಗ, ಹಲವಾರು ಆಯಾಮಗಳು ತೆರೆದುಕೊಂಡು, ಕುಮ್ಮಟದುರ್ಗಕ್ಕೆೆ ಬಂದು ನಿಲ್ಲುತ್ತದೆ. ಹಂಪೆಯಲ್ಲಿರುವ ಮಹಾನವಮಿ […]

ಮುಂದೆ ಓದಿ