Tuesday, 13th May 2025

ಕ್ರಿಕೆಟರ್‌ ಕೊಹ್ಲಿ, ನಟಿ ತಮನ್ನಾಗೆ ನೋಟಿಸ್

ತಿರುವನಂತಪುರ: ಸಾಮಾಜಿಕ ಜಾಲತಾಣದಲ್ಲಿ ಹೆಚ್ಚೆಚ್ಚು ಜನರನ್ನು  ಸೆಳೆಯುತ್ತಿರುವ ಆನ್‌ಲೈನ್ ರಮ್ಮಿ ಗೇಮ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ನಟಿ ತಮನ್ನಾ ಭಾಟಿಯಾ ಹಾಗೂ ನಟ ಅಜು ವರ್ಗೀಸ್‌ ಅವರಿಗೆ ಕೇರಳ ಹೈಕೋರ್ಟ್ ನೋಟಿಸ್ ನೀಡಿದೆ. ಇವರು ಆನ್‌ಲೈನ್ ರಮ್ಮಿ ಗೇಮ್‌ ಪ್ರಚಾರ ರಾಯಭಾರಿಗಳಾಗಿದ್ದಾರೆ. ಆನ್‌ಲೈನ್ ರಮ್ಮಿ ಗೇಮ್‌ಗೆ ನಿಷೇಧ ಹೇರಬೇಕು ಎಂಬ ಮನವಿಯೊಂದಕ್ಕೆ ಸಂಬಂಧಿಸಿ ಈ ನೋಟಿಸ್ ನೀಡಲಾಗಿದೆ. ಈ ವಿಚಾರದ ಕುರಿತು ನಿಲುವು ತಿಳಿಸುವಂತೆ ಸರ್ಕಾರಕ್ಕೂ ಹೈಕೋರ್ಟ್‌ ಸೂಚಿಸಿದೆ. ಮುಗ್ದ ಯುವಕರ ಪ್ರಾಣಕ್ಕೆ ಎರವಾಗುತ್ತಿದ್ದು, […]

ಮುಂದೆ ಓದಿ

ಆನ್‌ಲೈನ್‌ ರಮ್ಮಿಯಲ್ಲಿ ಹಣ ಕಳೆದುಕೊಂಡು ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ

ಕೊಯಮತ್ತೂರು:  ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ, ಹದಿಹರೆಯದವರನ್ನು ತನ್ನತ್ತ ಸೆಳೆಯುತ್ತಿರುವ ಆನ್‌ಲೈನ್‌ ರಮ್ಮಿಯಲ್ಲಿ ಹಣ ಕಳೆದುಕೊಂಡು ಬ್ಯಾಂಕ್‌ ಉದ್ಯೋಗಿ(28) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದರು....

ಮುಂದೆ ಓದಿ