Wednesday, 14th May 2025

ಆನ್ಲೈನ್ ಪಿ ಎಚ್ ಡಿ ಪದವಿಗೆ ಮಾನ್ಯತೆ ಇಲ್ಲ

ನವದೆಹಲಿ: ವಿದೇಶಿ ಶಿಕ್ಷಣ ಸಂಸ್ಥೆಗಳು ಮತ್ತು ವಿವಿಗಳ ಸಹಯೋಗದೊಂದಿಗೆ ಎಜು ಟೆಕ್ ಕಂಪನಿಗಳು ನೀಡುವ ಆನ್ಲೈನ್ ಪಿ ಎಚ್ ಡಿ ಪದವಿಗೆ ಮಾನ್ಯತೆ ಇಲ್ಲ ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗ ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಪ್ರಕಟಿಸಿದೆ. ಪಿ ಎಚ್ ಡಿ, ಎಂಫಿಲ್ ಪದವಿ ಪ್ರದಾನಕ್ಕೆ ಯುಜಿಸಿ ನಿಗದಿಪಡಿಸಿರುವ 2016ರ ನಿಯಮಾ ವಳಿಗಳು ಮತ್ತು ತಿದ್ದುಪಡಿಗಳನ್ನು ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳು ಅನುಸರಿಸುವುದು ಕಡ್ಡಾಯವಾಗಿದೆ ಎಂದು ಯುಜಿಸಿ ಮತ್ತು ಎಐಸಿಟಿಇ ಜಂಟಿ ಆದೇಶದಲ್ಲಿ ತಿಳಿಸಿದೆ. […]

ಮುಂದೆ ಓದಿ