Thursday, 15th May 2025

ನಿಗದಿತ ವೇಳಾಪಟ್ಟಿಯಂತೆ ಒಲಿಂಪಿಕ್ಸ್: ಥಾಮಸ್ ಬಾಕ್

ನವದೆಹಲಿ: ನಿಗದಿತ ವೇಳಾಪಟ್ಟಿಯ ಪ್ರಕಾರವೇ ಒಲಿಂಪಿಕ್ಸ್ ನಡೆಯಲಿದೆ ಎಂದು ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ (ಐಒಸಿ) ಮುಖ್ಯಸ್ಥ ಥಾಮಸ್ ಬಾಕ್ ಶನಿವಾರ ಹೇಳಿದ್ದಾರೆ. ‘2020ರ ಟೋಕಿಯೊ ಕೂಟವನ್ನು ಕೋವಿಡ್‌ ಹಿನ್ನೆಲೆಯಲ್ಲಿ ಈಗಾಗಲೇ ಒಂದು ವರ್ಷ ಮುಂದೂಡಲಾಗಿದೆ. ಆನ್‌ಲೈನ್ ಮೂಲಕ ನಡೆದ ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ನ (ಎಫ್‌ಐಎಚ್‌) 47ನೇ ಅಧಿವೇಶನವನ್ನುದ್ದೇಶಿ  ಮಾತನಾಡಿ, ಟೋಕಿಯೊ ಒಲಿಂಪಿಕ್ಸ್‌ಗೆ ಕ್ಷಣಗಣನೆ ಆರಂಭವಾಗಿದೆ. ಬಿಕ್ಕಟ್ಟಿನ ಸಂದರ್ಭದಲ್ಲಿ ಸ್ಥಿರತೆಯ ಬಲವಾದ ಸಂದೇಶಗಳನ್ನು ಕಳುಹಿಸಬೇಕಿದೆ. ಟೋಕಿಯೊ ಕೂಟ ಕತ್ತಲಿನಾಚೆಯೂ ಬೆಳಕಿದೆ ಎಂಬುದನ್ನು ತೋರಿಸಲಿದೆ’ ಎಂದು ಬಾಕ್ ಹೇಳಿದ್ದಾರೆ. ಟೋಕಿಯೊ […]

ಮುಂದೆ ಓದಿ

ಜಿಮ್ನಾಸ್ಟಿಕ್‌ ಕ್ವೀನ್‌ ಹಂಗೇರಿಯ ಆಯಗ್ನೆಸ್‌ ಕೆಲೆಟಿಗೆ ಶತಕದ ಹರೆಯ

ಬುಡಾಪೆಸ್ಟ್‌ : ‘ಒಲಿಂಪಿಕ್ಸ್‌ ಜಿಮ್ನಾಸ್ಟಿಕ್‌ ಕ್ವೀನ್‌’ ಎಂದೇ ಖ್ಯಾತ ಹಂಗೇರಿಯ ಆಯಗ್ನೆಸ್‌ ಕೆಲೆಟಿ 100ನೇ ಜನ್ಮ ದಿನದ ಸಂಭ್ರಮ ಆಚರಿಸಿಕೊಂಡರು. ಅವರೀಗ ಅತೀ ಹಿರಿಯ ಒಲಿಂಪಿಕ್ಸ್‌ ಚಾಂಪಿಯನ್‌...

ಮುಂದೆ ಓದಿ