Tuesday, 13th May 2025

ಮುಯ್ಯಿ ತೀರಿಸಿಕೊಂಡ ರೂಟ್ ಪಡೆ: ಟೀಂ ಇಂಡಿಯಾಕ್ಕೆ ಇನ್ನಿಂಗ್ಸ್‌ ಸೋಲು

ಲೀಡ್ಸ್: ಲಾರ್ಡ್ಸ್ʼನಲ್ಲಾದ ಸೋಲಿಗೆ ಇಂಗ್ಲೆಂಡ್ ಕ್ರಿಕೆಟ್ ತಂಡ ಸೇಡು ತೀರಿಸಿಕೊಂಡಿದೆ. ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಟೀಂ ಇಂಡಿಯಾವನ್ನ ಹೀನಾಯವಾಗಿ ಸೋಲಿಸಿದೆ. ಟಾಸ್ ಗೆದ್ದ ನಂತರ ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ತನ್ನ ಮೊದಲ ಇನ್ನಿಂಗ್ಸ್ʼನಲ್ಲಿ ಕೇವಲ 78 ರನ್ ಗಳಿಸಲಷ್ಟೇ ಶಕ್ತವಾಯಿತು. ನಂತರ, ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 432 ರನ್ ಗಳಿಸಿದ ನಂತರ 354 ರನ್ʼಗಳ ಬೃಹತ್ ಮುನ್ನಡೆ ಸಾಧಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಹೋರಾಡಿದ ಟೀಮ್ ಇಂಡಿಯಾ ಕೇವಲ 278 ರನ್ಗಳಿಗೆ ತನ್ನ ಎಲ್ಲ […]

ಮುಂದೆ ಓದಿ