ಲಂಡನ್: ಕಿವೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಪರಿಣಾಮಕಾರಿ ಯಾಗಿದ್ದ ಸಸೆಕ್ಸ್ ವೇಗಿ ಒಲಿ ರಾಬಿನ್ಸನ್ ಖುಷಿ ಈಗ ಮರೆಯಾಗಿದೆ. ಸುಮಾರು ಒಂಬತ್ತು ವರ್ಷಗಳ ಹಿಂದೆ ಮಾಡಿದ್ದ ಟ್ವೀಟ್ ರಾಬಿನ್ಸನ್ ವೃತ್ತಿ ಜೀವನಕ್ಕೆ ಮುಳುವಾಗಿದೆ. 27 ವರ್ಷದ ಒಲಿ ರಾಬಿನ್ಸನ್ 2012 ಮತ್ತು 2013ರಲ್ಲಿ ರೇಸಿಸ್ಟ್ ಮತ್ತು ಸೆಕ್ಸಿಸ್ಟ್ ಟ್ವಿಟ್ ಗಳನ್ನು ಮಾಡಿದ್ದರು. ಅದು ಕೆಲ ದಿನಗಳ ಹಿಂದೆ ಚರ್ಚೆಗೆ ಕಾರಣ ವಾಗಿತ್ತು. ಬಳಿಕ ಇಸಿಬಿ ಇದರ ಬಗ್ಗೆ ತನಿಖೆ ನಡೆಸಿತ್ತು. 2013 ಮತ್ತು 2013ರಲ್ಲಿ ರಾಬಿನ್ಸನ್ ಮಾಡಿದ್ದ […]