Sunday, 11th May 2025

ಎಫ್‌ಐಆರ್‌ ವಜಾಕ್ಕೆ ವೃದ್ಧಾಶ್ರಮ ಸೇವೆ ಮಾಡಿ: ಬಾಂಬೆ ಹೈಕೋರ್ಟ್

ಪುಣೆ: ಪುಣೆಯ ಐವರ ವಿರುದ್ಧ ಅಪಹರಣ ಹಾಗೂ ಸುಲಿಗೆ ಪ್ರಕರಣದಲ್ಲಿ ದಾಖಲಾದ ಎಫ್‌ಐಆರ್‌ ವಜಾ ಗೊಳಿಸಬೇಕಾದಲ್ಲಿ ಆರು ತಿಂಗಳು ಪ್ರತಿ ತಿಂಗಳ ಎರಡು ಭಾನುವಾರ ವೃದ್ಧಾಶ್ರಮದಲ್ಲಿ ಕೆಲಸ ಮಾಡಲು ಬಾಂಬೆ ಹೈಕೋರ್ಟ್ ಆದೇಶ ನೀಡಿದೆ. ಪುಣೆಯ 30 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರೊಂದಿಗೆ ಸ್ನೇಹ ಬೆಳೆಸಿಕೊಂಡ ಆಪಾದಿತರು ತಮ್ಮದೊಂದು ಆನ್ಲೈನ್‌ ಬೆಟ್ಟಿಂಗ್ ಗೇಮ್‌ಗಳಲ್ಲಿ ಭಾಗಿ ಯಾಗಲು ಆಹ್ವಾನಿಸಿದ್ದಾರೆ. ತಮ್ಮ ಬಳಿ ಒಂದು ಮೊತ್ತ ಹೂಡಿಕೆ ಮಾಡಿದಲ್ಲಿ ದೊಡ್ಡ ಮಟ್ಟದ ರಿಟರ್ನ್ಸ್ ಪಕ್ಕಾ ಸಿಗುತ್ತದೆ ಎಂದು ನಂಬಿಸಿದ್ದಾರೆ. ಒಪ್ಪಿದ ಆಪಾದಿತ […]

ಮುಂದೆ ಓದಿ

ಸೋಂಕಿನ ಹಂಗಿಲ್ಲದ ವೃದ್ಧಾಶ್ರಮಗಳು

ವ್ಯಾಯಾಮ,ಆಟೋಟ, ಕರೋನಾ ಶಿಷ್ಟಾಚಾರ ಪಾಲನೆ ವಿಶೇಷ ವರದಿ: ರಾಘವೇಂಧ್ರ ಕಲಾದಗಿ ಬಾಗಲಕೋಟೆ ಜಿಲ್ಲೆಯ ವೃದ್ಧಾಶ್ರಮಗಳು ಕರೋನಾ ಸೋಂಕಿನ ಹಂಗಿಲ್ಲದೆ ಹಾಯಾಗಿ ಖುಷಿ ಖುಷಿಯಾಗಿದ್ದಾರೆ. ಇಳಿ ವಯಸ್ಸಿನ ವೃದ್ದ ಜೀವಗಳು...

ಮುಂದೆ ಓದಿ