Wednesday, 14th May 2025

ಹುಂಟಿಗ್ಟನ್‌ ಕಡಲ ತೀರದಲ್ಲಿ ತೈಲ ಸೋರಿಕೆಗೆ ಜಲಚರಗಳ ಸಾವು

ಹುಂಟಿಂಗ್ಟನ್‌: ಕ್ಯಾಲಿಫೋರ್ನಿಯಾದ ಹುಂಟಿಗ್ಟನ್‌ ಕಡಲ ತೀರದಲ್ಲಿ ಭಾರಿ ಪ್ರಮಾಣದ ತೈಲ ಸೋರಿಕೆಯಿಂದ ಕಡಲ ತೀರ ಕಲುಷಿತಗೊಂಡು, ಸಾವಿರಾರು ಪ್ರಾಣಿ, ಪಕ್ಷಿಗಳು ಮೃತಪಟ್ಟಿವೆ. ಈ ಭಾಗದಲ್ಲಿ ಸಂಭವಿಸಿರುವ ದೊಡ್ಡ ತೈಲ ಸೋರಿಕೆ ಪ್ರಕರಣ ಇದಾಗಿದೆ. ತೈಲ ಸೋರಿಕೆಯಿಂದಾಗಿ ಪೆಸಿಫಿಕ್‌ ವೈಮಾನಿಕ ಪ್ರದರ್ಶನದ ಕೊನೆಯ ದಿನದ ಪ್ರದರ್ಶನವನ್ನು ರದ್ದುಪಡಿಸಲಾಗಿದೆ. ಸಮುದ್ರದೊಳಗೆ ಇರುವ ತೈಲ ಸಂಗ್ರಹಣಾ ಸ್ಥಳದಿಂದ ಕರಾವಳಿಗೆ ಸಂಪರ್ಕ ಕಲ್ಪಿಸುವ ಪೈಪ್‌ ಒಡೆದು ಹೋದುದರಿಂದ 1,26,000 ಗ್ಯಾಲನ್ ತೈಲ ಸೋರಿಕೆಯಾಗಿದೆ. ಪೈಪ್‌ ದುರಸ್ತಿ ಮಾಡಲಾಗಿದ್ದರೂ, ಭಾರಿ ಪ್ರಮಾಣದ ತೈಲ ಸೋರಿದ್ದರಿಂದ ಕರಾವಳಿ […]

ಮುಂದೆ ಓದಿ