Tuesday, 13th May 2025

ಕೇನ್ ವಿಲಿಯಮ್ಸನ್ ಶಸ್ತ್ರಚಿಕಿತ್ಸೆ: ಏಕದಿನ ವಿಶ್ವಕಪ್’ಗೆ ಡೌಟು

ವೆಲ್ಲಿಂಗ್ಟನ್: ಆರಂಭಿಕ ಪಂದ್ಯದಲ್ಲೇ ಗಾಯಗೊಂಡು ಐಪಿಎಲ್ ನಿಂದ ಹೊರಬಿದ್ದ ಕೇನ್ ವಿಲಿಯಮ್ಸನ್ ಅವರು ಶಸ್ತ್ರಚಿಕಿತ್ಸೆಗೆ ಒಳಪಡಬೇಕಾಗಿದೆ. ಹೀಗಾಗಿ ಮುಂದಿನ ಏಕದಿನ ವಿಶ್ವಕಪ್ ನಿಂದಲೂ ಹೊರಬೀಳುವ ಸಾಧ್ಯತೆಯಿದೆ ಎನ್ನಲಾಗಿದೆ. ಗುಜರಾತ್ ಟೈಟಾನ್ಸ್ ತಂಡದ ಸದಸ್ಯ ಕೇನ್ ವಿಲಿಯಮ್ಸನ್ ಅವರು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯ ದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಗಾಯಗೊಂಡಿದ್ದರು. ವಿಲಿಯಮ್ಸನ್ ಅವರ ಬಲಕಾಲು ಸ್ಕ್ಯಾನ್ ವೇಳೆ ಗಾಯದ ಗಂಭೀರತೆ ಅರಿವಾಗಿದೆ. ಒಂದು ವೇಳೆ ಕೇನ್ ಶಸ್ತ್ರಚಿಕಿತ್ಸೆಗೆ ಒಳಗಾದರೆ ಮುಂದಿನ ಅಕ್ಟೋಬರ್ ನಲ್ಲಿ ನಡೆಯಲಿರುವ ವಿಶ್ವಕಪ್ […]

ಮುಂದೆ ಓದಿ