Wednesday, 14th May 2025

ದಕ್ಷಿಣ ಆಫ್ರಿಕಾಗೆ ಸತತ ನಾಲ್ಕನೇ ಗೆಲುವು

ಹ್ಯಾಮಿಲ್ಟನ್‌: ಮಹಿಳಾ ವಿಶ್ವಕಪ್‌ ನಲ್ಲಿ ದಕ್ಷಿಣ ಆಫ್ರಿಕಾ ತಂಡ ತನ್ನ ಗೆಲುವಿನ ಅಭಿಯಾನ ಮುಂದುವರೆಸಿದೆ. ಗುರುವಾರದ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ದಕ್ಷಿಣ ಆಫ್ರಿಕಾ ತಂಡ ಸತತ ನಾಲ್ಕನೇ ಗೆಲುವು ಸಾಧಿಸಿದೆ. ನಾಯಕಿ ಸೋಫಿ ಡಿವೈನ್ ಮತ್ತು ಅಮೆಲಿಯಾ ಕೆರ್ ಅವರ ಅದ್ಭುತ ಇನ್ನಿಂಗ್ಸ್ ಹೊರತಾಗಿಯೂ ನ್ಯೂಜಿ ಲೆಂಡ್ ಕೇವಲ 228 ರನ್ ಗಳಿಸಲು ಸಾಧ್ಯವಾಯಿತು. ಈ ಗುರಿಯನ್ನು ಮೂರು ಎಸೆತ ಗಳು ಬಾಕಿ ಇರುವಂತೆಯೇ ದಕ್ಷಿಣ ಆಫ್ರಿಕಾ ಸಾಧಿಸಿತು. ಆಫ್ರಿಕಾದ ಬೌಲರ್ ಮರಿಜಾನ್ […]

ಮುಂದೆ ಓದಿ