Monday, 12th May 2025

ಆಸ್ಟ್ರೇಲಿಯಾ ಓಪನ್: ಸರ್ಬಿಯಾ ಸಂಜಾತನಿಗೆ 17ನೇ ಗ್ರಾನ್‌ ಸ್ಲಾಂ ಮುಕುಟ

ಸದ್ಯದ ಮಟ್ಟಿಗೆ ಪುರುಷ ಟೆನಿಸ್‌ನ ಅನಭಿಷಿಕ್ತ ದೊರೆಯಾಗಿರುವ ಸರ್ಬಿಯಾದ ನೋವಾಕ್ ಜೋಕೋವಿಚ್‌, ಆಸ್ಟ್ರೇಲಿಯನ್‌ ಓಪನ್‌ನ ತಮ್ಮ ದಾಖಲೆಯನ್ನು ಎಂಟನೇ ಪ್ರಶಸ್ತಿಗೆ ಮುಂದುವರೆಸಿದ್ದಾರೆ. ಕಳೆದ ವರ್ಷ ಏಳನೇ ಪ್ರಶಸ್ತಿ ಗೆಲ್ಲುವ ಮೂಲಕ ದಾಖಲೆ ನಿರ್ಮಿಸಿದ್ದ ಜೋಕೋವಿಚ್‌, ಈ ಬಾರಿಯೂ ಗೆದ್ದಿದ್ದಾರೆ. ಅಲ್ಲದೇ, ಮೂರು ವಿವಿಧ ದಶಕಗಳಲ್ಲಿ ವರ್ಷದ ಮೊದಲ ಗ್ರಾನ್ ಸ್ಲಾಂ ಕಿರೀಟಕ್ಕೆ ಮುತ್ತಿಕ್ಕಿದ ವಿಶೇಷ ದಾಖಲೆಯೊಂದನ್ನು ಜೋಕೋವಿಚ್‌ ತಮ್ಮದಾಗಿಸಿಕೊಂಡಿದ್ದಾರೆ. ಮೆಲ್ಬರ್ನ್‌‌ನ ರಾಡ್‌ ಲೆವರ್‌ ಅರೆನಾದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಈ ಬಾರಿ ಡೊಮಿನಿಕ್ ಥೀಮ್‌ ಗೆಲ್ಲಬಹುದು ಎಂಬ […]

ಮುಂದೆ ಓದಿ