Wednesday, 14th May 2025

ಅಗ್ನಿ ಅನಾಹುತ: 10 ಮಂದಿ ಕೋವಿಡ್‌ ಸೋಂಕಿತರ ಸಾವು

ಸ್ಕೋಪ್ಕೆ: ಕೋವಿಡ್ ರೋಗಿಗಳನ್ನಿಡುವ ತಾತ್ಕಾಲಿಕ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ಅನಾ ಹುತದಲ್ಲಿ 10 ಮಂದಿ ಸೋಂಕಿತರು ಮೃತಪಟ್ಟು, ಹಲವಾರು ಮಂದಿ ತೀವ್ರವಾಗಿ ಗಾಯಗೊಂಡಿ ದ್ದಾರೆ. ಅಮೆರಿಕಾದ ಉತ್ತರ ಮೆಸಿಡೋನಿಯಾದಲ್ಲಿ ಘಟನೆ ಸಂಭವಿಸಿದೆ. ಟೆಟೋವೊ ನಗರದಲ್ಲಿ ಇತ್ತೀಚೆಗೆ ಸೋಂಕಿನ ಪ್ರಮಾಣ ಉಲ್ಬಣಗೊಂಡ ಹಿನ್ನಲೆಯಲ್ಲಿ ಸ್ಥಾಪಿಸ ಲಾಗಿದ್ದ ಮೇಕ್‍ಶಿಫ್ಟ್ ಆಸ್ಪತ್ರೆಯಲ್ಲಿ ರಾತ್ರಿ ಸಂಭವಿಸಿದ ಆಕಸ್ಮಿಕ ಅಗ್ನಿ ದುರಂತದಲ್ಲಿ ಈ ಆನಾಹುತವಾಗಿದೆ. ಅನಾಹುತಕ್ಕೆ ನಿಖರ ಕಾರಣ ಏನು ಎಂದು ತಿಳಿದುಬಂದಿಲ್ಲ. ಆದರೆ, ಸಣ್ಣ ಸ್ಫೋಟದಿಂದ ಬೆಂಕಿ ಕಾಣಿಸಿಕೊಂಡು ಈ ದುರಂತ ಸಂಭವಿಸಿರಬಹುದು ಎಂದು  […]

ಮುಂದೆ ಓದಿ