Sunday, 11th May 2025

4 ಜನರ ಮೃತ ದೇಹಗಳು ಪತ್ತೆ

ನವದೆಹಲಿ: ಉತ್ತರ ದೆಹಲಿಯ ಖೇಡಾ ಪ್ರದೇಶದ ಮನೆಯೊಂದರಲ್ಲಿ 4 ಜನರ ಮೃತ ದೇಹಗಳು ಪತ್ತೆಯಾಗಿವೆ. ಪತಿ, ಪತ್ನಿ ಹಾಗೂ ಇಬ್ಬರು ಮಕ್ಕಳ ಮೃತದೇಹಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ. ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಕೋಣೆಯಲ್ಲಿಅಗ್ಗಿಸ್ಟಿಕೆ ಉರಿಯುತ್ತಿತ್ತು. ಮನೆಯ ಸದಸ್ಯರು ಚಳಿಯಿಂದ ಪಾರಾಗಲು ಅಗ್ಗಿಸ್ಟಿಕೆ ಹಚ್ಚಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಹೊಗೆಯಿಂದ ಉಸಿರುಗಟ್ಟಿ ಎಲ್ಲರೂ ಸಾವನ್ನಪ್ಪಿದ್ದಾರೆ. ಗಂಡ-ಹೆಂಡತಿ ಮತ್ತು ಅವರ 7 ಮತ್ತು 8 ವರ್ಷದ ಇಬ್ಬರ ಮಕ್ಕಳ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. […]

ಮುಂದೆ ಓದಿ

ಭಾಲಾಸ್ವಾ ಡೈರಿ: ಕಸದ ರಾಶಿಗೆ ಬಿದ್ದಿರುವ ಬೆಂಕಿ ಹತೋಟಿಗೆ ಬಂದಿಲ್ಲ !

ನವದೆಹಲಿ: ನವದೆಹಲಿಯ ಭಾಲಾಸ್ವಾ ಡೈರಿ ಸಮೀಪ ಕಸದ ರಾಶಿಗೆ ಬಿದ್ದಿರುವ ಬೆಂಕಿ ಹತೋಟಿಗೆ ಸಿಕ್ಕಿಲ್ಲ. ಶುಕ್ರವಾರವೂ ಹೊಗೆ ಬರುತ್ತಲೇ ಇದೆ. ಅಗ್ನಿಶಾಮಕ ದಳದ ವಾಹನಗಳು ಗುರುವಾರವೂ ಬೆಂಕಿ...

ಮುಂದೆ ಓದಿ

ಪಟಾಕಿ ಅಕ್ರಮ ಸಾಗಾಟ: 6 ಸಾವಿರ ಕೆಜಿ ವಶಕ್ಕೆ

ನವದೆಹಲಿ: ಪಟಾಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸಂದರ್ಭ 6,000 ಕಿಲೋ ಗ್ರಾಮ್‌ ತೂಕದ ಪಟಾಕಿಯನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ 55 ಮಂದಿಯನ್ನು ದೆಹಲಿ ಪೊಲೀಸರು ವಶಕ್ಕೆ...

ಮುಂದೆ ಓದಿ