Thursday, 15th May 2025

ಉತ್ತರ ಬಂಗಾಳ, ಅಸ್ಸಾಂನಲ್ಲಿ ಭೂಕಂಪನ

ಗುವಾಹಟಿ: ಅಸ್ಸಾಂನಲ್ಲಿ ಹಾಗೂ ಉತ್ತರ ಬಂಗಾಳದಲ್ಲೂ ಮಧ್ಯಾಹ್ನ ಕಂಪನದ ಅನುಭವವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಶ್ಚಿಮ ಅಸ್ಸಾಂನ ಕೊಕ್ರಜಾರ್‌ ಪ್ರದೇಶದಲ್ಲಿ 10 ಕಿ.ಮೀ. ಆಳದಲ್ಲಿ ಭೂಕಂಪದ ಕೇಂದ್ರಬಿಂದು ವನ್ನು ಗುರುತಿಸಲಾಗಿದ್ದು, ಇದು ಮೇಘಾಲಯದ ತುರಾದಿಂದ ಉತ್ತರಕ್ಕೆ 90 ಕಿ.ಮೀ ದೂರದಲ್ಲಿದೆ. ಘಟನೆಯಿಂದ ಗಾಬರಿಗೊಂಡು, ಪಶ್ಚಿಮ ಅಸ್ಸಾಂ ಮತ್ತು ಉತ್ತರ ಪಶ್ಚಿಮ ಬಂಗಾಳದ ಜಿಲ್ಲೆಗಳಲ್ಲಿ ಜನರು ತಮ್ಮ ಮನೆಗಳಿಂದ ಹೊರಬಂದರು. ಭೂಕಂಪ ದಿಂದಾಗಿ ಯಾವುದೇ ಸಾವು-ನೋವು ಸಂಭವಿಸಿದ, ಆಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ ಎಂದು ವರದಿಯಾಗಿದೆ. ಈ ಪ್ರದೇಶದಲ್ಲಿ ಆಗಾಗ್ಗೆ […]

ಮುಂದೆ ಓದಿ