Wednesday, 14th May 2025

ಲಸಿಕೆಯಿಂದಲ್ಲ, ಮೆಡಿಸಿನ್ ಬೇಡ, ಒಂದೇ ಒಂದು ಪೆಗ್ಗಿಗೆ ಓಡಿ ಹೋಗುತ್ತೆ ಕರೋನಾ…!

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಕರೋನಾ ಸೋಂಕು ಕೈಮೀರಿ ಹೋಗುತ್ತಿರುವಾಗ ನಿಯಂತ್ರಣ ಹೇರಲು ಸರ್ಕಾರ 6 ದಿನಗಳ ಲಾಕ್ ಡೌನ್ ಘೋಷಿಸಿದೆ. ಹೀಗಾಗಿ ಸೋಮವಾರ ಲಿಕ್ಕರ್ ಶಾಪ್ ಗಳ ಮುಂದೆ ಜನರು ಸಾಲಿನಲ್ಲಿ ನಿಂತು ಮದ್ಯ ಖರೀದಿಸುವುದು ಕಂಡು ಬಂತು. ಮದ್ಯ ಪ್ರಿಯರು ಬಾರ್ ಗಳಿಗೆ, ಲಿಕ್ಕರ್ ಮಳಿಗೆಗಳಿಗೆ ಎಡತಾಕಿದ್ದಾರೆ. ಕರೋನಾ ನಿಯಮಗಳನ್ನು ಗಾಳಿಗೆ ತೂರಿ ಜನರು ಮದ್ಯ ಖರೀದಿ ಸುವುದರಲ್ಲಿ ಬ್ಯುಸಿಯಾಗಿದ್ದರು. ಆದರೆ, ಇದೇ ಸಂದರ್ಭದಲ್ಲಿ ಶಿವಪುರಿ ಗೀತಾ ಕಾಲೋನಿಯಲ್ಲಿ ಮದ್ಯ ಖರೀದಿಸಲು ಬಂದ ಮಹಿಳೆ, ಇಂಜೆಕ್ಷನ್, ಲಸಿಕೆಗಳಿಂದ […]

ಮುಂದೆ ಓದಿ