Thursday, 15th May 2025

ಸ್ವೀಡನ್‌ ಪ್ರಧಾನಿಗೆ ವಿಶ್ವಾಸಮತ ಯಾಚನೆಯಲ್ಲಿ ಸೋಲು

ಸ್ಟಾಕ್‌ಹೋಮ್‌:‌ ಪ್ರಧಾನಿ ಸ್ಟೀಫನ್ ಲೋಫ್ವೆನ್ ಸೋಮವಾರ ಸಂಸತ್‌ನಲ್ಲಿ ನಡೆದ ವಿಶ್ವಾಸಮತ ಯಾಚನೆಯಲ್ಲಿ ಸೋಲು ಕಂಡಿದ್ದಾರೆ. ಈ ಮೂಲಕ ದೇಶದ ಇತಿಹಾಸದಲ್ಲಿ ಅವಿಶ್ವಾಸ ಗೊತ್ತುವಳಿ ಮೂಲಕ ಪದಚ್ಯುತಗೊಂಡ ಮೊದಲ ಪ್ರಧಾನಿ ಎನಿಸಿಕೊಂಡಿದ್ದಾರೆ. ಸ್ವೀಡನ್‌ ಸೋಷಿಯಲ್‌ ಡೆಮಾಕ್ರಟಿಕ್‌ ಪಕ್ಷದ ನಾಯಕರಾಗಿದ್ದಾರೆ. ಸರ್ಕಾರದಲ್ಲಿ ಸೇರಿಕೊಂಡಿಲ್ಲದ ಎಡ ಪಕ್ಷವು ಸರ್ಕಾರದ ಕೆಲವೊಂದು ನಿರ್ಧಾರ ಗಳನ್ನು ವಿರೋಧಿಸಿ ಕಳೆದ ಮಂಗಳವಾರ ಅವಿಶ್ವಾಸ ಗೊತ್ತುವಳಿ ಮಂಡಿಸಲು ಸಿದ್ಧತೆ ನಡೆಸಿತ್ತು. ತಕ್ಷಣ ಚುನಾವಣೆ ಘೋಷಣೆ ಅಥವಾ ಉಸ್ತುವಾರಿ ಸರ್ಕಾರದ ಮುಖ್ಯಸ್ಥ ರಾಗಿ ಮುಂದುವರಿಯುವ ಎರಡು ಅವಕಾಶಗಳಷ್ಟೇ ಪ್ರಧಾನಿಗೆ ಇದೀಗ […]

ಮುಂದೆ ಓದಿ