Thursday, 15th May 2025

No Toll Tax

No Toll Tax: ವಾಹನ ಮಾಲಕರಿಗೆ ಗುಡ್‌ನ್ಯೂಸ್‌; 45 ದಿನಗಳ ಕಾಲ ಟೋಲ್‌ ಕಟ್ಟಬೇಕಾಗಿಲ್ಲ: ಯಾವಾಗಿನಿಂದ ಈ ಯೋಜನೆ? ಇಲ್ಲಿದೆ ವಿವರ

No Toll Tax: ಕಾರು, ಜೀಪು ಸೇರಿದಂತೆ ವಿವಿಧ ವಾಹನ ಮಾಲಕರು ಮತ್ತು ಚಾಲಕರಿಗೆ ಉತ್ತರ ಪ್ರದೇಶ ಸರ್ಕಾರ ಗುಡ್‌ನ್ಯೂಸ್‌ ನೀಡಿದೆ. ರಾಜ್ಯ ಸರ್ಕಾರವು ಟೋಲ್ ತೆರಿಗೆಯ ಬಗ್ಗೆ ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು, ಕಾರು ಚಾಲಕರು 45 ದಿನಗಳ ಕಾಲ ಟೋಲ್‌ ಕಟ್ಟ ಬೇಕಾಗಿಲ್ಲ. ಯಾಕಾಗಿ ಸೌಲಭ್ಯ? ಯಾವಾಗಿನಿಂದ ಈ ಯೋಜನೆ ಜಾರಿಗೆ ಬರಲಿದೆ? ಮುಂತಾದ ವಿವರ ಇಲ್ಲಿದೆ.

ಮುಂದೆ ಓದಿ