Sunday, 11th May 2025

No Detention Policy

No Detention Policy: 5, 8ನೇ ತರಗತಿಯಲ್ಲಿ ಫೇಲ್‌ ಆದ ವಿದ್ಯಾರ್ಥಿಗಳಿಗೆ ಇನ್ನು ಮುಂದುವರಿಕೆ ಇಲ್ಲ

ನವದೆಹಲಿ: ವರ್ಷಾಂತ್ಯದ ಪರೀಕ್ಷೆಯಲ್ಲಿ ತೇರ್ಗಡೆಯಾಗದ 5 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ ‘ನೋ ಡಿಟೆನ್ಷನ್ ನೀತಿ’ಯನ್ನು (No Detention Policy) ರದ್ದುಗೊಳಿಸಲು ಅಥವಾ ಮುಂದುವರಿಕೆ ನೀಡದಿರಲು ಕೇಂದ್ರ ಸರ್ಕಾರ (Central government) ನಿರ್ಧರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2019ರ ಶಿಕ್ಷಣ ಹಕ್ಕು ಕಾಯಿದೆ(ಆರ್‌ಟಿಇ) ತಿದ್ದುಪಡಿಯ ನಂತರ, ಕನಿಷ್ಠ 16 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳು ಈಗಾಗಲೇ ಈ ಎರಡು ತರಗತಿಗಳಿಗೆ ‘ನೋ-ಡೆಟೆನ್ಷನ್ ನೀತಿ’ಯನ್ನು ತೆಗೆದುಹಾಕಿವೆ. ಅಂದರೆ, ಈ ತರಗತಿಗಳ ಅಂತಿಮ ಪರೀಕ್ಷೆಗಳಲ್ಲಿ ಉತ್ತೀರ್ಣರಾಗದ ವಿದ್ಯಾರ್ಥಿಗಳನ್ನು ಅನುತ್ತೀರ್ಣರೆಂದು […]

ಮುಂದೆ ಓದಿ