Wednesday, 14th May 2025

Niira Radia

Niira Radia: ನ್ಯಾನೋ ಹುಟ್ಟಿದ ಕಥೆ, ಟಾಟಾ ಜೊತೆಗಿನ ನೆನಪು ಹಂಚಿಕೊಂಡ ನೀರಾ ರಾಡಿಯಾ

ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಟಾಟಾ ಗ್ರೂಪ್ ಕಂಪೆನಿಗಳ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿದ್ದ ಮಾಜಿ ಕಾರ್ಪೊರೇಟರ್ ನೀರಾ ರಾಡಿಯಾ (Niira Radia) ಟಾಟಾ ಮೋಟಾರ್ಸ್‌ನ ಹ್ಯಾಚ್‌ಬ್ಯಾಕ್ ಇಂಡಿಕಾ ಬಿಡುಗಡೆ, ಫೋರ್ಡ್‌ನಿಂದ ಜಾಗ್ವಾರ್ ಲ್ಯಾಂಡ್ ರೋವರ್ ಖರೀದಿ ಮತ್ತು 1 ಲಕ್ಷ ರೂ. ಕಾರು ನ್ಯಾನೋ ಬಿಡುಗಡೆ.. ಇವೆಲ್ಲವುಗಳ ಹಿಂದಿನ ಕಥೆಯನ್ನು ಹೇಳಿಕೊಂಡಿದ್ದಾರೆ.

ಮುಂದೆ ಓದಿ