Tuesday, 13th May 2025

Expressway

Expressway: ಬೆಂಗಳೂರಿನ ಬನಶಂಕರಿಯಿಂದ ನೈಸ್‌ ರಸ್ತೆಗೆ 10 ಕಿಮೀ ಎಕ್ಸ್‌ಪ್ರೆಸ್‌ವೇ

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ (Bengaluru news) 10 ಕಿ. ಮೀ. ಉದ್ದದ ಹೊಸ ಎಕ್ಸ್‌ಪ್ರೆಸ್ ವೇ (Expressway) ನಿರ್ಮಾಣವಾಗಲಿದೆ. ಇದು ಬನಶಂಕರಿಯಿಂದ (Banashankari) ಕನಕಪುರ ರಸ್ತೆಯನ್ನು (Kanakapura road) ನೈಸ್‌ ರಸ್ತೆಯನ್ನು (Nice Road) ಸಂಪರ್ಕಿಸಲಿದೆ. ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅಂದಾಜು 1,200 ಕೋಟಿ ರೂ. ಮೊತ್ತದ ಈ ಪ್ರಸ್ತಾವಿತ ಯೋಜನೆಯನ್ನು ಜಾರಿಗೊಳಿಸುವ ಕುರಿತು ಆಸಕ್ತಿ ತೋರಿಸಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಡಿಪಿಆರ್ ತಯಾರಿ ಉಸ್ತುವಾರಿ ಮಾಡಲಿದ್ದು, ಯೋಜನೆ ಜಾರಿಯಾದರೆ […]

ಮುಂದೆ ಓದಿ