Saturday, 17th May 2025

NYC Celebrates Durga Puja

Durga Puja at Times Square : ಅಮೆರಿಕದ ಟೈಮ್ಸ್‌ಸ್ಕ್ವೇರ್‌ನಲ್ಲಿ ಅವತರಿಸಿದ ದುರ್ಗೆ; ಅಮೆರಿಕನ್ನರನ್ನು ಸೆಳೆದ ಆಕರ್ಷಕ ಪೆಂಡಾಲ್

ನ್ಯೂಯಾರ್ಕ್‌ನ ಟೈಮ್ಸ್‌ಸ್ಕ್ವೇರ್‌ನಲ್ಲಿ (NYC Celebrates Durga Puja) ಅದ್ದೂರಿಯಾಗಿ ಎರಡು ದಿನಗಳ ಕಾಲ ನಡೆದ ದುರ್ಗಾ ಪೂಜೆಯು ಕೇವಲ ಭಾರತೀಯರನ್ನಷ್ಟೇ ಅಲ್ಲ ಅಮೆರಿಕನ್ನರನ್ನೂ ಸೆಳೆದಿದೆ. ಬಹುತೇಕ ಮಂದಿ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಗಮನ ಸೆಳೆದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮುಂದೆ ಓದಿ