Wednesday, 14th May 2025

ಎನ್‍ಇಪಿ ರದ್ದತಿಗೂ ಮೊದಲು ಸಾಕಷ್ಟು ಯೋಚಿಸಬೇಕಿದೆ

-ಪ್ರೊ.ಆರ್.ಜಿ.ಹೆಗಡೆ ರಾಷ್ಟ್ರೀಯ ಶಿಕ್ಷಣ ನೀತಿಯು (ಎನ್‌ಇಪಿ) ಕರ್ನಾಟಕದಲ್ಲಿ ರಾಜಕೀಯದಾಟದ ಭಾಗವಾಗಿಹೋಗಿದೆ. ಮುಂದಿನ ವರ್ಷ ದಿಂದ ಎನ್‌ಇಪಿಯನ್ನು ರದ್ದುಗೊಳಿಸಲಾಗುವುದು ಎಂಬ ಮಾತು ಕೇಳಿಬಂದಿವೆ. ‘ರದ್ದಾದರೆ ಬೀದಿಗಿಳಿದು ಹೋರಾ ಡುತ್ತೇವೆ’ ಎಂಬ ಪ್ರತಿಮಾತೂ ಕೇಳಿಬಂದಿದೆ. ಹೀಗಾಗಿ ಎನ್ ಇಪಿಯನ್ನು ಮತ್ತೊಮ್ಮೆ ಕೂಲಂಕಷವಾಗಿ ಅವಲೋಕಿಸಬೇಕಾಗಿ ಬಂದಿದೆ. ಇನ್‌ಇಪಿಯನ್ನು, ಅದರ ಹಿಂದಿದ್ದ ವ್ಯವಸ್ಥೆಯನ್ನು ರಾಜಕೀಯ ಧೂಳಿನಿಂದ ಪ್ರತ್ಯೇಕಿಸಿ ಅವುಗಳ ನಿಜವಾದ ಮೆರಿಟ್‌ಗಳನ್ನು, ಹಾಗೆಯೇ ಸುಧಾರಣೆಗೆ ಕಾಯ್ದಿರುವ ಸವಾಲುಗಳನ್ನು ವಸ್ತುನಿಷ್ಠವಾಗಿ ಪರಿಶೀಲಿಸ ಬೇಕಿದೆ. ಪದವಿ ಶಿಕ್ಷಣದಲ್ಲಿ ಎನ್‌ಇಪಿಯ ಕುರಿತು ಈ ಲೇಖನದಲ್ಲಿ ಗಮನಹರಿಸಲಾಗಿದೆ. ಪದವಿ […]

ಮುಂದೆ ಓದಿ

ಕ್ರಾಂತಿಕಾರಿ ಬದಲಾವಣೆಗೆ ನೂತನ ಶಿಕ್ಷಣ ನೀತಿ ನಾಂದಿ: ಕೋವಿಂದ್‌

ಚೆನ್ನೈ: ನೂತನ ಶಿಕ್ಷಣ ನೀತಿಯು ಯುವಕರಲ್ಲಿ ಕ್ರಾಂತಿಕಾರಿ ಬದಲಾವಣೆಗೆ ನಾಂದಿ ಹಾಡಲಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಗುರುವಾರ ಹೇಳಿದರು. ಚೆನ್ನೆನ ಅಣ್ಣಾ ವಿಶ್ವವಿದ್ಯಾನಲಯದ 41ನೇ ಘಟಿಕೋತ್ಸವ...

ಮುಂದೆ ಓದಿ