Wednesday, 14th May 2025

ನವದೆಹಲಿ: 40 ವಿಮಾನಗಳ ಹಾರಾಟ ವಿಳಂಬ

ನವದೆಹಲಿ: ರಾಜಧಾನಿಯಲ್ಲಿ ಸೋಮವಾರ ಮಳೆಯಾಗಿ ವಿಮಾನಗಳ ಹಾರಾಟದಲ್ಲಿ ವಿಳಂಬವಾಗಿದೆ. ಕೆಟ್ಟ ಹವಾಮಾನ, ಮಳೆಯ ಕಾರಣ ನವದೆಹಲಿಯಿಂದ ಹೊರಡಬೇಕಿದ್ದ 40 ವಿಮಾನಗಳು ವಿಳಂಬವಾಗಿವೆ. ದೆಹಲಿಯಲ್ಲಿ ಲ್ಯಾಂಡ್ ಆಗಬೇಕಿದ್ದ ಎರಡು ವಿಮಾನಗಳನ್ನು ರದ್ದುಗೊಳಿಸಲಾಗಿದೆ. 18 ವಿಮಾನಗಳ ಆಗಮನ ವಿಳಂಬ ವಾಗಲಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ. ದೆಹಲಿಯಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನಗಳನ್ನು ದೆಹಲಿ ಎನ್‌ಸಿಆರ್‌ ಮತ್ತು ಜೈಪುರ ವಿಮಾನ ನಿಲ್ದಾಣಗಳಿಗೆ ಕಳಿಸ ಲಾಗಿದೆ. ದೆಹಲಿಯಲ್ಲಿ ಸೋಮವಾರ 60 ರಿಂದ 90 ಕಿ. ಮೀ. ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ […]

ಮುಂದೆ ಓದಿ