ಅಕ್ಕ ಆಟವಾಡುತ್ತಾ ಆಕಸ್ಮಿಕವಾಗಿ ಉರಿಯುತ್ತಿದ್ದ ಬೆಂಕಿಕಡ್ಡಿಯನ್ನು ಮಂಚದ ಬಳಿ ಎಸೆದಿದ್ದರಿಂದ 8 ತಿಂಗಳ ಹೆಣ್ಣು ಮಗು ಸಜೀವ(Baby Death) ದಹನವಾದ ಘಟನೆ ಮಧ್ಯಪ್ರದೇಶದ ಕಟ್ನಿಯಲ್ಲಿ ನಡೆದಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.
ಸಾಮಾನ್ಯವಾಗಿ ನವಜಾತ ಶಿಶುಗಳು ಕೆಲವೊಮ್ಮೆ ಅರ್ಧ, ಒಂದು ಗಂಟೆ ಕಾಲ ಅಳುತ್ತವೆ. ಆದರೆ ಅವುಗಳ ಕಣ್ಣಲ್ಲಿ ಒಂದು ಹನಿ ಕೂಡ ನೀರು (New Born Baby Tears)...