Saturday, 10th May 2025

daali

Daali Dhananjay: ನೇತ್ರಾಣಿಯಲ್ಲಿ ಜಾಲಿಯಾಗಿ ಸ್ಕ್ಯೂಬಾ ಡೈವಿಂಗ್ ಮಾಡಿದ ಡಾಲಿ ಧನಂಜಯ

ಉಡುಪಿ: ಉಡುಪಿ (Udupi news) ಜಿಲ್ಲೆಯ ನೇತ್ರಾಣಿ ದ್ವೀಪದ (Netrani Island) ಬಳಿ ಸಮುದ್ರದಲ್ಲಿ ನಟ ಡಾಲಿ ಧನಂಜಯ (Daali Dhananjay) ಅವರು ಸೋಮವಾರ ಸ್ಕ್ಯೂಬಾ ಡೈವಿಂಗ್‌ (Scuba Diving) ಮಾಡಿ ಖುಷಿಪಟ್ಟರು. ಜೀಬ್ರಾ ಸಿನಿಮಾದ ರಿಲೀಸ್‌ ಹಾಗೂ ಸಕ್ಸಸ್‌ ನಂತರ ರಿಲ್ಯಾಕ್ಸ್‌ ಮೂಡ್‌ನಲ್ಲಿರುವ ಡಾಲಿ ಧನಂಜಯ್‌, ಸ್ನೇಹಿತರ ಜೊತೆ ಟ್ರಿಪ್ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಸ್ನೇಹಿತರ ಜೊತೆಗೆ ಸ್ಕ್ಯೂಬಾ ಡೈವಿಂಗ್‌ ಮಾಡಿ ಎಂಜಾಯ್ ಮಾಡಿದರು. ಸುಮಾರು 45 ನಿಮಿಷಗಳ ಕಾಲ ಸ್ಕ್ಯೂಬಾ ಡೈವ್ ಮಾಡಿದ […]

ಮುಂದೆ ಓದಿ